Category: Blog

Your blog category

ಶ್ರೀ ವಿನಾಯಕ ಗೌರಿ ಪುತ್ರ ಗೆಳೆಯರ ಬಳಗ ವತಿಯಿಂದ ಶ್ರೀ ಗೌರಿ ಗಣೇಶ ಹಬ್ಬದ ವಾರ್ಷಿಕೋತ್ಸವಯಲಹಂಕ ಅಗ್ರಹಾರ ಬಡಾವಣೆ ಶ್ರೀ ವಿನಾಯಕ ಗೌರಿ ಪುತ್ರ ಗೆಳೆಯರ ಬಳಗದ ವತಿಯಿಂದ 19ನೇ ಕ್ರಾಸ ಗೌರಿ ಗಣೇಶ ಹಬ್ಬ ಬಹಳ ವಿಜೃಂಭಣೆ ನಡೆಯಿತು ಈ ಹಬ್ಬದ ನಿಮಿತವಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದರು ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾಜ ಸೇವಕರಾದ ಎನ್ ನರಸಿಂಹಮೂರ್ತಿ ರವರ ನೇತೃತ್ವದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನ ವಿತರಣೆ ಮಾಡಿದರು ಇದನ್ನು ಪಡೆದ ವಿಜೇತರು ಹಾಗೂ ಸಮಾಧಾನದಾನಕರ ಬಹುಮಾನಪಡೆದಂತಹ ಎಲ್ಲರೂ ಎನ್ ನರಸಿಂಹಮೂರ್ತಿ ಅವರಿಗೆ ಶುಭ ಕೋರಿದರು ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ಇರಲಿ ಎಂದು ಗ್ರಾಮಸ್ಥರು ಆಶಿಸಿದರು

https://www.facebook.com/share/p/16U36bRCbK/

ಸಿಂಗನಾಯಕನಹಳ್ಳಿ ಗ್ರಾಮದ ಸಾಧಕ ರೈತರಿಗೆ ‘ರೈತರತ್ನ ಪ್ರಶಸ್ತಿ’ ಪುರಸ್ಕಾರ :

ಸಿಂಗನಾಯಕನಹಳ್ಳಿ ಗ್ರಾಮದ ಸಾಧಕ ರೈತರಿಗೆ ‘ರೈತರತ್ನ ಪ್ರಶಸ್ತಿ’ ಪುರಸ್ಕಾರ : ಶ್ರೀ ವಿನಾಯಕ ಗೆಳೆಯರ ಬಳಗದಿಂದ ಆಯೋಜನೆ : ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶೋತ್ಸವದ ಕೊನೆಯ ದಿನದ ಅಂಗವಾಗಿ ಆಯೋಜಿಸಿದ್ದ…

ಇಟಗಲ್ ಪುರ ಮೋಹನ್ ಅವರ ಜನ್ಮದಿನ : ಎಸ್ ಆರ್ ವಿಶ್ವನಾಥ್, ಹಲವು ಮುಖಂಡರಿಂದ ಶುಭ ಹಾರೈಕೆ :

ಇಟಗಲ್ ಪುರ ಮೋಹನ್ ಅವರ ಜನ್ಮದಿನ : ಎಸ್ ಆರ್ ವಿಶ್ವನಾಥ್, ಹಲವು ಮುಖಂಡರಿಂದ ಶುಭ ಹಾರೈಕೆ : ಯಲಹಂಕ : ಇಟಗಲ್ ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಮಹಾಯೋಗಿ ವೇಮನ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಬಿಜೆಪಿ…

ಐಸಿಎಆರ್-ನಿವೇದಿ ಸಂಸ್ಥೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಭೇಟಿ :

ಐಸಿಎಆರ್-ನಿವೇದಿ ಸಂಸ್ಥೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಭೇಟಿ : ಯಲಹಂಕ : ಯಲಹಂಕ ಕ್ಷೇತ್ರದ ರಾಮಗೊಂಡನಹಳ್ಳಿ ಸಮೀಪ ವಿರುವ ‘ರಾಷ್ಟ್ರೀಯ ಪಶುರೋಗ ಸೋಂಕುಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆ(ಐಸಿಎಆರ್- ನಿವೇದಿ)ಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು…