ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಸ್ಸಿಎಸ್ಟಿ ವಿಧ್ಯಾರ್ಥಿಗಳಿಗೆ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಧ್ಯಾರ್ಥಿವೇತನ ವಿತರಣೆ
ಹತ್ತನೇ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಎಸ್ಸಿಎಸ್ಟಿ ವಿಧ್ಯಾರ್ಥಿಗಳಿಗೆ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಧ್ಯಾರ್ಥಿವೇತನ ವಿತರಣೆ ನನ್ನ ಕೊನೆ ಉಸಿರು ತನಕ ಸಮಾಜ ಸೇವೆಮುಂದು ವರಿಯಲಿದೆ: ಸಂದೀಪ್.ಬಿ ರೆಡ್ಡಿ. ಚಿಕ್ಕಬಳ್ಳಾಪುರ: ಮಕ್ಕಳೆ ನೀವೇ ಈ ದೇಶದ ಭವಿಷ್ಯ,ಓದಿದ…
