Category: ರಾಜ್ಯ

ಚಿತ್ರಸುದ್ದಿ :

ಬ್ಯಾಟರಾಯನಪುರ ಕ್ಷೇತ್ರದ ಬೆಟ್ಟಹಲಸೂರಿನ ಹಸಿರೇ ಉಸಿರು ಟ್ರಸ್ಟ್ ನ ವತಿಯಿಂದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಹಸಿರೇ ಉಸಿರು ಟ್ರಸ್ಟ್ ನ ಗೌರವಾಧ್ಯಕ್ಷ ಎಸ್.ಚಂದ್ರಶೇಖರ್, ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಶ್ರೀನಿವಾಸಮೂರ್ತಿ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಭರತ್…

ಅಕ್ರಮ ಮಾವಾ ಮಾರಾಟ ದಂಧೆಗೆ ಕಡಿವಾಣ ಹಾಕಲು ಮನವಿ.

ಜಮಖಂಡಿ: ಅಕ್ರಮ ಮಾದಕವಸ್ತು ಮಿಶ್ರಿತ ಮಾವಾ ಮಾರಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಬಾಗಲಕೋಟೆ ಜಿಲ್ಲೆಯ ಜನ ಹಿತ ಪಕ್ಷದ ಜಿಲ್ಲಾ ಅಧ್ಯಕ್ಷ ರಾಜು ಕೋಳಿಗುಡ್ಡ ಜಮಖಂಡಿ ಉಪವಿಭಾಗದ ಡಿವೈಎಸಪಿ ಶಾಂತವೀರ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ ಎರಡು ಬಾರಿ ರಬಕವಿ ಬನಹಟ್ಟಿ ತಾಲ್ಲೂಕು…

ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಮೊಹರಂ.

ಇಂಡಿ : ಬಳ್ಳೊಳ್ಳಿ ಗ್ರಾಮದಲ್ಲಿ ಯಲ್ಲಾ ಸಮುದಾಯದ ಜನಾಂಗದಿಂದ್ ಯಾವುದೇ ಭೇದ ಭಾವ ವಿಲ್ಲದೆ ಮೋಹರಾಮ್ ಆಚರಣೆ ಮಾಡಲಾಯಿತು, 10 ದಿನಗಳಕಾಲ ಫಜಿದೇವರುಗಳ ಪೂಜೆ ಪುನಸ್ಕಾರ, ದಿನಾಲೂ ಭಕ್ತಾದಿಗಳಿಂದ ನೈವೇದ್ದೆ, 8ದಿನ ಮತ್ತು 9ದಿನಕ್ಕೆ ಹಿರಿಕರ ವಾಡಿಕೆಯಂತೆ ಹೂವುಗಳನ್ನು ಮೂಡಿಸೋದು ಭಕ್ತಾದಿಗಳಿಂದ…

ಕೃಷ್ಣಾ ಕಾಲುವೆ ಗುತ್ತಿ ಬಸವಣ್ಣ ಹಾಗೂ ತಿಡಗುಂದಿ ಬ್ರ್ಯಾಂಚ ಕಾಲುವೆಗೆನೀರು ಹರಿಸಲು,ಬಿ ಡಿ ಪಾಟೀಲ ಆಗ್ರಹ.

ಇಂಡಿ:ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಮುಂಗಾರು ಕೂರತೆ ಯಿಂದ ಬರ ಆವರಿಸಿದ್ದು.ಬಹುತೇಕ ರೈತರು ಬಿತ್ತನೆ ಮಾಡಿಲ್ಲ, ಕೆಲವೊಂದು ರೈತರು ಬಿತ್ತನೆ ಮಾಡಿದರು ತುಂತುರು ಮಳೆ ಉಪಯೋಗವಾಗಿಲ್ಲ.ಕಬ್ಬು,ನಿಂಬೆ, ದಾಳಿಂಬೆ,ಹಾಗೂ ಇತರೆ ವಾಣಿಜ್ಯ ಬೆಳೆಗಳು ಮಳೆಕೂರತೆಯಿಂದ ಬೆಳೆಗಳು ಕಳೆಗುಂದಿದೆ.ಮಹಾರಾಷ್ಟ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಆಲಮಟ್ಟಿ…

ವಿಧ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು:- ಪಿ ಎನ್ ಶಿವಣ್ಣ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಸೂರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಹೊಸದಾಗಿ ಪ್ರಥಮ ಪಿಯುಸಿಗೆ ದಾಖಲಾತಿಯಾಗಿರುವ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಎನ್ ಶಿವಣ್ಣ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿದ್ಯುನ್ಮಾನ ಸಲಕರಣೆಗಳಿಗೆ ದೂರವಿರಬೇಕು…

ಬ್ಯಾಂಕಿಗೆ ಕನ್ನ ಹಾಕಿರುವ ಕಳ್ಳರು ಹಣ ಕದ್ದು ಪರಾರಿ

ಮಾಲೂರು :- ತಾಲ್ಲೂಕಿನ ಕಸಬಾ ಹೋಬಳಿಯ ತೊರ‍್ನಹಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ತೊರ‍್ನಹಳ್ಳಿ ಗ್ರಾಮದ ಸಪಲಾಂಭ ದಿನ್ನೆಯಲ್ಲಿ ಸುಮಾರು ವರ್ಷಗಳಿಂದ ಸುಸೂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಲ್ಲಿ ಶನಿವಾರ ರಾತ್ರಿ…

ಡಾ.ಕೆ.ಸುಧಾಕರ್ ಸೋಲಿನ ಹತಾಷೆಯಲ್ಲಿ ಸಲ್ಲದ ಆರೋಪ ಮಾಡ್ತಿದ್ದಾರೆ

ಈಗಲಾದ್ರು ಎಫ್ ಐ ಆರ್ ಸಂಸ್ಕೃತಿ ಬಿಡಿ : ಜಯರಾಮ್ ಚಿಕ್ಕಬಳ್ಳಾಪುರ: ಸೋಲಿನ ಹತಾಷೆಯಿಂದ ಡಾ.ಕೆ.ಸುಧಾಕರ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಸಲ್ಲದ ಆರೋಪ ಮಾಡ್ತಿದ್ದಾರೆ ರೌಡಿಯಿಸಂ ಬಗ್ಗೆ ಮಾತಾಡೋ ನೀವು ಮೊದಲು ಎಫ್ ಐ ಅರ್ ಸಂಸ್ಕೃತಿ ಕಲಿಸಿದ್ದು ನೀವು…

ಚಿತ್ರ ಸುದ್ದಿ.

ದೇವನಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಸೋಲೂರು ಆಂಜನೇಯ ಸ್ವಾಮಿ ದೇಗುಲಕ್ಕೆ ಬಂದು ಹೂವು ಅರ್ಪಿಸುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವ ಕೆ ಎಚ್ ಮುನಿಯಪ್ಪನವರ ಮಗಳು ಡಾ. ಜ್ಞಾನೇಶ್ವರಿ ಅವರು ಹರಕೆ ಹೊತ್ತಿದ್ದರಿಂದ…

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು

ಚಿಕ್ಕಬಳ್ಳಾಪುರ: ವಿಧ್ಯಾರ್ಥಿಗಳೆ ನೀವು ಯಶಸ್ಸು ಕಾಣಬೇಕಾ,ತಂದೆ ತಾಯಿಗೆ ಚನ್ನಾಗಿ ನೋಡ್ಕೂ ಬೇಕಾ ದುಡ್ಡು ಸಂಪಾದನೆ ಮಾಡಬೇಕಾ ಒಂದು ಗೋಲ್ಡನ್ ಸೀಕ್ರೇಟ್ ಹೇಳುತ್ತೇನೆ ಕೇಳಿ ನಿಮ್ಮ ಮನಸ್ಸಿಗೆ ಯಾವುದು ಸರಿ ಅನ್ನಿಸುತ್ತೆ ಅದನ್ನು ಮಾಡಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.ನಗರದ ಅಂಬೇಡ್ಕರ್…

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ .

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ನಡುವಿನ ಜಿದಾಜಿದ್ದಿನ ರಾಜಕೀಯ ಸಮರ ರೋಚಕ ಘಟ್ಟ ತಲುಪುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ನಿನ್ನೆ ಸುಧಾಕರ್ ಅವರು ತೀವ್ರ ವಾಗ್ದಾಳಿ ನಡೆಸಿದ ಬಳಿಕ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ. ನಮ್ಮ…