Month: December 2023

ವರದಿ: ಮುಬಷಿರ್ ಅಹಮದ್.

ಅತಿಥಿ ಉಪನ್ಯಾಸಕರ ೧೨ನೇ ದಿನದ ಧರಣಿಗೆ ವಿದ್ಯಾರ್ಥಿಗಳ ಸಾಥ್ ಚಿಕ್ಕಬಳ್ಳಾಪುರ : ತಮ್ಮ ಸೇವೆಯನ್ನು ಕಾಯಂ ಮಾಡಬೇಕೆಂದು ಒತ್ತಾಯಿಸಿ ನವೆಂಬರ್ ೨೩ ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಮುಷ್ಕರ ೧೨ನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರ ವಿದ್ಯಾರ್ಥಿಗಳು ಕೂಡ…

Public power. **************ಜೀವಮಾನ ಸಾಧನೆ : ಆಕಾಶ್ ಗ್ರೂಪ್ ಸಂಸ್ಥಾಪಕ ಕೆ.ಮುನಿರಾಜು ಅವರಿಗೆ ಟೈಮ್ಸ್ ಹೆಲ್ತ್ ಎಕ್ಸೆಲೆನ್ಸ್ 2023 ಪ್ರಶಸ್ತಿ ಪ್ರಧಾನ

ದೇವನಹಳ್ಳಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ದೇವನಹಳ್ಳಿ ಆಕಾಶ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಕೆ.ಮುನಿರಾಜು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಬಿಸಿದೆ‌.ಟೈಮ್ಸ್ ಹೆಲ್ತ್ ಎಕ್ಸೆಲೆನ್ಸ್ ಸಂಸ್ಥೆಯ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಶುಕ್ರವಾರ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್‌ನಲ್ಲಿ…

ಶೀಘ್ರದಲ್ಲಿಯೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಶುಕ್ರವಾರ ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಗಡಿ ಭದ್ರತಾ ಪಡೆಯ 59 ನೇ ರೈಸಿಂಗ್ ಡೇ ಪರೇಡ್ಅನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ, ಶೀಘ್ರದಲ್ಲೇ ಭಾರತವು ಎಡಪಂಥೀಯ ಉಗ್ರವಾದದಿಂದ ಸಂಪೂರ್ಣವಾಗಿ ಮುಕ್ತವಾಗಲಿದೆ ಎಂದು ಶಾ ಸ್ಪಷ್ಟಪಡಿಸಿದರು. ಎಡಪಂಥೀಯ…

ಪಬ್ಲಿಕ್ ಪವರ್. **”*******”ದೇವಾಲಯ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಧನಸಹಾಯ

ಕೆಜಿಎಫ್ :ಕೆಜಿಎಫ್ ತಾಲೂಕಿನ ಅಲ್ಲಿಕಲ್ಲು ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕ್ಷೇತ್ರದಿಂದ ಮಂಜೂರಾಗಿರುವ 1.50.000₹ ಗಳ DD ಯನ್ನು ಕೋಲಾರ ಜಿಲ್ಲೆಯ…

ಪಬ್ಲಿಕ್ ಪವರ್. *****””””**”””ಸಮಸ್ಯೆ ಬದಿಗಿಟ್ಟು ಮುಂದೆ ಸಾಗಬೇಕು: ನಸೀರ್ ಅಹಮದ್

ಕೋಲಾರ: ವಿಕಲಚೇತನರಲ್ಲಿ ದೈಹಿಕ, ಮಾನಸಿಕ, ಬೌದ್ಧಿಕ, ದೃಷ್ಠಿದೋಷ ಸೇರಿದಂತೆ ಹಲವು ಬಗೆಯ ವಿಕಲಚೇತನರಿದ್ದು, ಕಣ್ಣಿಗೆ ಕಾಣುವ ಅಥವಾ ಕಾಣದಿರುವ ಅಂಗವಿಕಲತೆಯು ಇರಬಹುದು. ಎಲ್ಲರಿಗೂ ಸಮಸ್ಯೆ ಇದ್ದೆ ಇರುತ್ತದೆ. ಸಮಸ್ಯೆಯನ್ನು ಬದಿಗಿಟ್ಟು ಮುಂದೆ ಸಾಗಬೇಕು ಎಂದು ಮುಖ್ಯಮಂತ್ರಿಗಳ ರಾಜ್ಯ ಕಾರ್ಯದರ್ಶಿ ನಸೀರ್ ಅಹಮದ್…

ಪಬ್ಲಿಕ್ ಪವರ್. *”””””””*******””*ವಿಕಲಚೇತನರ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ: ಅಮರೇಶ್ ಹೆಚ್.

ದೇವನಹಳ್ಳಿ : ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ ಎಲ್ಲರಲ್ಲೂ ಒಂದಲ್ಲ ಒಂದು ನ್ಯೂನತೆ ಇರುತ್ತದೆ. ವಿಶೇಷಚೇತನರಲ್ಲಿ ವಿಶೇಷ ಪ್ರತಿಭೆ ಇರುತ್ತದೆ, ಅದನ್ನು ಗುರುತಿಸಿ ಪೋಷಿಸಿದರೆ ಸಾಧನೆ ಮಾಡಬಹುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆಯ ಸಮಿತಿ ಅಧ್ಯಕ್ಷರಾದ ಅಮರೇಶ್.ಹೆಚ್…

ಪಬ್ಲಿಕ್ ಪವರ್. *”*****””””ಎಸ್ ಕೆ ಡಿ ಆರ್ ಡಿ ಪಿ ಇಂದ ಗ್ರಾಮಸ್ಥರಿಗೆ ಕರೆ ಹಸ್ತಾಂತರ

ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ರಾಗಿಮರ ಕುಂಟೆ ದುರಸ್ತಿ ಚಿಕ್ಕಬಳ್ಳಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಕೆರೆ ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ರಾಗಿಮರ ಮಿನಿ ಕೆರೆ ಪುನಶ್ಚೇತನಗೊಳಿಸಿದ್ದು ನಿನ್ನೆ ಬಿದ್ದ ಮಳೆಗೆ ನೀರು ತುಂಬಿ ರೈತರ…

ಪಬ್ಲಿಕ್ ಪವರ್ *********†******”””””””*ಮೊದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ದೇಶ ಮುನ್ನಡೆಯಬೇಕು : ಎಸ್ ಆರ್ ವಿಶ್ವನಾಥ್

. ರಸ್ತೆ ನಿರ್ಮಿಸಿ ಕೊಟ್ಟಿದ್ದಕ್ಕಾಗಿ ನಿವಾಸಿಗಳಿಂದ ಶಾಸಕರಿಗೆ ಗೌರವ ಸಮರ್ಪಣೆ : ಯಲಹಂಕ : ದೇಶದ ಸರ್ವತೋಮುಖ ಪ್ರಗತಿಯ ದಿಸೆಯಲ್ಲಿ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.…

ಪಬ್ಲಿಕ್ ಪವರ್. *””””**””””””””””””””***””ಎಸ್.ಸಿ, ಎಸ್.ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷರಾಗಿ ಕೆ.ಚಿಕ್ಕಣ್ಣ ಅವಿರೋದ ಆಯ್ಕೆ.

ಕೊರಟಗೆರೆ;- ತಾಲೂಕಿನ ಎಸ್ಸಿ, ಎಸ್ಟಿ ಸರಕಾರಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತ್ತು. ನೂತನ ತಾಲೂಕು ಅಧ್ಯಕ್ಷರಾಗಿ ಪಿಡ್ಯೂಡಿ ಇಲಾಖೆಯ ಕೆ.ಚಿಕ್ಕಣ್ಣ ಆವಿರೋಧ ಆಯ್ಕೆ ಮಾಡಲಾಯಿತ್ತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಎಸ್ಸಿ, ಎಸ್ಟಿ ನೌಕರರ ಸಮಸ್ವಯ ಸಮಿತಿ ಪದಾಧಿಕಾರಿಗಳ…