ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಮತದಾನ ಸಾಕ್ಷರತಾ ಸಂಘ ಮತ್ತು ಎಸ್ ಎಸ್ ಎಸ್ ವಿಶೇಷ ಕಾರ್ಯಕ್ರಮ.
ದಿನಾಂಕ 7-3-2024 ಗುರುವಾರ ಹಾಗೂ 8, 3, 2024 ಶುಕ್ರವಾರ 12.30 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದ ಮತದಾನ ಸಾಕ್ಷರತೆ ಸಂಘ ಹಾಗೂ ಎನ್ ಎಸ್ಎಸ್ ಸಹಯೋಗದಲ್ಲಿ ಮಹಿಳಾ ದಿನಾಚರಣೆಯ ವಿಶೇಷ ಎರಡು ದಿನಗಳ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತದಾನದ ಮಹತ್ವ…