ರಾಯರ ಆರಾಧನಾ ಮಹೋತ್ಸವ ಮರಳುಗುಂಟೆ ಸ್ವಂತ ಸ್ಥಳದಲ್ಲಿ
ದಿನಾಂಕ 22 8 24ರಂದು ಗುರುವಾರ ದಿನ ಪಂಚಮುಖಿ ಮುಖ್ಯಪ್ರಾಣ ಸೇವಾ ಟ್ರಸ್ಟ್ ವತಿಯಿಂದ ಮರಳಗುಂಟೆ ಸ್ವಂತ ಜಮೀನಿನಲ್ಲಿ ಅಂದರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನ ಕಟ್ಟಲು ಸ್ವಂತ ಜಾಗವನ್ನು ಖರೀದಿ ಮಾಡಿರುತ್ತಾರೆ ಈ ಜಾಗದಲ್ಲಿ ಪಂಚಮುಖಿ ಮುಖ್ಯಪ್ರಾಣ ಸೇವಾ…