Month: October 2024

ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತ : ಉಪ ಲೋಕಾಯುಕ್ತ ಫಣೀಂದ್ರ

ಯಲಹಂಕದಲ್ಲಿ ನಡೆದ ಕುಂದುಕೊರತೆಗಳ ಸ್ವೀಕಾರ, ದೂರುಗಳ ವಿಚಾರಣಾ ಸಭೆ : ಯಲಹಂಕ : ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳು ತ್ತದೆ. ಸರ್ಕಾರಿ ನೌಕರರು ಭ್ರಷ್ಟಾಚಾರ ಮುಕ್ತವಾದ ಪ್ರಾಮಾಣಿಕ ಹಾದಿಯಲ್ಲಿ ನಡೆದು, ತಮ್ಮ ಕರ್ತವ್ಯದಲ್ಲಿ ಸತ್ಯ, ನಿಷ್ಠೆ ಹಾಗೂ ಸಮಗ್ರತೆಯನ್ನು ಪ್ರದರ್ಶಿಸಿ ದೇಶದ…

ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್

ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯೊಬ್ಬನನ್ನು ಬಂಧಿಸಿ, ಆತನಿಂದ ಸುಮಾರು ೨,೨೦,೦೦೦/- ರೂಪಾಯಿ ಮೌಲ್ಯದ ೨ ಕೆ.ಜಿ ೭೨೦ ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಅ.೨೪ ರಂದು ಬೇತಮಂಗಲ ಪೊಲೀಸ್ ಠಾಣಾ…

ಬಸವೇಶ್ವರ ವಾಣಿಜ್ಯ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಎನ್ ಎಸ್ ಎಸ್ ಸ್ವಯಂ ಸೇವಕಿಯರ ಸಾಧನೆ

: ದಿನಾಂಕ 16.10, 2024 ರಿಂದ 22-10-2024 ರ ವರೆಗೆ ಹಳೆನಿಜಗಲ್ ಗ್ರಾಮ ನೆಲಮಂಗಲ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ರಾಷ್ಟ್ರೀಯ ಸೇವಾಯೋಜನೆ ಘಟಕ ಮತ್ತು ಗಾಂಧಿ ಅಧ್ಯಯನ ಕೇಂದ್ರ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಗಾಂಧಿತತ್ವ ಪ್ರಣೀತ ಯುವ ನಾಯಕತ್ವ…

ಓಪನ್ ಸೋರ್ಸ್ ಆವಿಷ್ಕಾರಗಳ ಮೂಲಕ ಭಾರತದ ಎಐ ಪರಿಸರ ವ್ಯವಸ್ಥೆ ನಿರ್ಮಾಣ

ಬೆಂಗಳೂರು, 24 ಅಕ್ಟೋಬರ್, 2024: ಎಐ ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಕ್ಷೇತ್ರವನ್ನು ಬದಲಿಸುತ್ತಿದೆ. ಓಪನ್ ಸೋರ್ಸ್ ತಂತ್ರಜ್ಞಾನವು ಈ ಬದಲಾವಣೆಯ ಮೂಲವಾಗಿದೆ. ಭಾರತದಲ್ಲಿ ಈ ಮಿಷನ್ ಭಾರಿ ಮಹತ್ವದ್ದಾಗಿದೆ. ಯಾತೆಂದರೆ ಇಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡೆವಲಪರ್ ಗಳ ತಂಡ ಇದೆ. ಪ್ರತಿಭಾವಂತರಿದ್ದಾರೆ.…

ಸುರಿದಿದ್ದರಿಂದ ಜಿಲ್ಲಾದ್ಯಂತ ನಾನಾ ಅವಾಂತರಗಳು ಸಂಭವಿಸಿವೆ.

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದಸುರಿಯುತ್ತಿದ್ದ ಮಳೆ ಸೋಮವಾರ ರಾತ್ರಿ, ಮಂಗಳವಾರ ಮಧ್ಯಾಹ್ನ ನಿರಂತರವಾಗಿ ಧಾರಾಕಾರವಾಗಿ ಸುರಿದಿದ್ದರಿಂದ ಜಿಲ್ಲಾದ್ಯಂತ ನಾನಾ ಅವಾಂತರಗಳು ಸಂಭವಿಸಿವೆ.ಅದರಲ್ಲೂ ಚಿಕ್ಕಬಳ್ಳಾಪುರ, ಗೌರಿಬಿದನೂರು,ಬಾಗೇಪಲ್ಲಿ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ತೋಟಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರುನುಗ್ಗಿ…

ಕಿತ್ತೂರು ರಾಣಿ ಚನ್ನಮ್ಮ ಅವರದು. ಅಂತಹ ಮಹಾನ್ ಹೋರಾಟಗಾರ್ತಿ

ಉಪಾಧ್ಹಕ್ಷ ನಾಗರಾಜ್.ಜೆ ಮಾತನಾಡಿ,1824 ರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ ಪತಿ ಮತ್ತು ಏಕೈಕ ಪುತ್ರನ ಮರಣದ ನಂತರ ಅವರು ಬ್ರಿಟಿಷ್ ಆಳ್ವಿಕೆಯಿಂದ ಕಿತ್ತೂರು ಸಂಸ್ಥಾನದ ರಕ್ಷಕರಾಗಿ ನಿಂತರು. ಬ್ರಿಟಿಷರ ಕಿತ್ತೂರು ಸ್ವಾಧೀನವನ್ನು ತಪ್ಪಿಸಲು, ಅವರು ಅದೇ ವರ್ಷ ಶಿವಲಿಂಗಪ್ಪನನ್ನು ದತ್ತು…

ಟಿ. ಬಾಲಕೃಷ್ಣ ಅವರ ಜನ್ಮದಿನವನ್ನು ‘ಸಂಸ್ಥಾಪಕ ದಿನ’ ವನ್ನಾಗಿ ಆಚರಣೆ

  ಬೆಂಗಳೂರು ಬೆಂಗಳೂರಿನ ರಾಜಾಜಿನಗರದ ಪ್ರತಿಷ್ಠಿತ ವೆಂಕಟ್, ಸೇಂಟ್ ಆನ್ಸ್ ಹಾಗೂ ವೀನಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಟಿ. ಬಾಲಕೃಷ್ಣ ಅವರ ಜನ್ಮದಿನವನ್ನು ‘ಸಂಸ್ಥಾಪಕ ದಿನ’ ವನ್ನಾಗಿ ಆಚರಿಸಲಾಯಿತು.ಅಭಿನಂದನೆಯನ್ನು ಸ್ವೀಕರಿಸಿದ ಶ್ರೀ ಟಿ ಬಾಲಕೃಷ್ಣ ಅವರು ಮಾತನಾಡುತ್ತಾ, ವಿಶ್ವದ ಎಲ್ಲೆಡೆ…