ಮತದಾನ ದಿನಾಚರಣೆಯು ನಮ್ಮ ಮತ ನೀಡುವ ಕರ್ತವ್ಯವನ್ನು ಎಚ್ಚರಿಸುವ ಪ್ರಕ್ರಿಯೆ… ಪ್ರಾಂಶುಪಾಲೆ ಡಾ.ಶೀಲಾದೇವಿ ಎಸ್ ಮಳೀಮಠ
: ಬಸವೇಶ್ವರ ವಾಣಿಜ್ಯಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಹಾಗೂ ಬಿ ಬಿ ಎಂಪಿಯ ಸಹಯೋಗದಲ್ಲಿ ಮತದಾನ ದಿನಾಚರಣೆಯನ್ನು ಆಚರಿಸುವುದರ ಮೂಲಕ ಮತದಾನದ ಹಕ್ಕನ್ನು ಸದ್ಬಳಕೆ ಮಾಡಬೇಕಾದ ಆಯಾಮಗಳನ್ನು ವಿವರಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯ್ತು ಬಿಬಿಎಂಪಿಯ ಪ್ರಚಾರಕರಾದ ಶ್ರೀ ಅಜಿತ್ ಹಾಗೂ ವೀರಣ್ಣರವರು…