Month: July 2025

ಉತ್ತರ ಕರ್ನಾಟಕದ ಅಭಿವೃದ್ಧಿರಾಜ್ಯಮಟ್ಟದ ಚಿಂತನ ಮಂಥನ ಕಾರ್ಯಕ್ರಮ ಹುಬ್ಬಳ್ಳಿ

ಉತ್ತರ ಕರ್ನಾಟಕದ ಅಭಿವೃದ್ಧಿರಾಜ್ಯಮಟ್ಟದ ಚಿಂತನ ಮಂಥನ ಕಾರ್ಯಕ್ರಮ ಹುಬ್ಬಳ್ಳಿಜುಲೈ 6 ರಂದು ನಡೆದಉತ್ತರ ಕರ್ನಾಟಕದ ವಿವಿಧ ಸಂಘಗಳ ಸಮೂಹದ ಸಹಯೋಗದಲ್ಲಿ.. ಕಾರ್ಯಕ್ರಮ ಏರ್ಪಟ್ಟಿತು.ಉತ್ತರ ಕರ್ನಾಟಕದ ಕುಂಠಿತ ಅಭಿವೃದ್ಧಿ, ಸಮಸ್ಯೆಗಳು ಮತ್ತು ಮುಂದಿನ ಹಾದಿಗಳ ಕುರಿತು ಚರ್ಚಿಸಲು ಮತ್ತು ಮುಂದಿನ ತಲೆಮಾರಿಗೆ ಶಕ್ತಿಯುತ…

ಮಿವಿಯಿಂದ ಮಾನವರ ರೀತಿಯ ಹಾಗೂ ಸ್ಕ್ರೀನ್-ಮುಕ್ತ ಸಂವಹನಗಳಿಗೆ ಕ್ರಾಂತಿಕಾರಕ ಎಐ ಬಡ್ಸ್ ಬಿಡುಗಡೆ

ಮಿವಿಯಿಂದ ಮಾನವರ ರೀತಿಯ ಹಾಗೂ ಸ್ಕ್ರೀನ್-ಮುಕ್ತ ಸಂವಹನಗಳಿಗೆ ಕ್ರಾಂತಿಕಾರಕ ಎಐ ಬಡ್ಸ್ ಬಿಡುಗಡೆ ರೂ.6,999ಕ್ಕೆ ವಿಶೇಷವಾಗಿ ಫ್ಲಿಪ್ ಕಾರ್ಟ್ ಹಾಗೂ Mivi.inನಲ್ಲಿ ಲಭ್ಯ ಬೆಂಗಳೂರು, ಜುಲೈ 06 2025: ಭಾರತದ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಮಿವಿ ಜಾಗತಿಕ ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲಾದ…

ಅಮೆರಿಕದಲ್ಲಿ ಸ್ಯಾನ್‌ಹೋಸೆ ನಗರದಲ್ಲಿ 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಅಮೆರಿಕದಲ್ಲಿ ಸ್ಯಾನ್‌ಹೋಸೆ ನಗರದಲ್ಲಿ 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಅದ್ಧೂರಿ ಚಾಲನೆ ಸಪ್ತ ಸಾಗರದಾಚೆ ಕನ್ನಡ ನಾಡಿನ ಒಕ್ಕಲಿಗ ಸಂಸ್ಕೃತಿ, ಪರಂಪರೆಯ ಅದ್ಭುತ ಪ್ರದರ್ಶನ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸ್ಯಾನ್‌ಹೋಸೆ, ಅಮೆರಿಕ, ಜುಲೈ 5ಅಮೆರಿಕದ ಸ್ಯಾನ್‌ಹೋಸೆ…

ಕೆಂಪೇಗೌಡರು ಐನೂರು ವರ್ಷಗಳ ಹಿಂದೆಯೇ ಬೆಂಗಳೂರನ್ನು ಇಂದಿನ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಕಟ್ಟಿದ್ದರು : ಎಸ್ ಆರ್ ವಿಶ್ವನಾಥ್  

ಕೆಂಪೇಗೌಡರು ಐನೂರು ವರ್ಷಗಳ ಹಿಂದೆಯೇ ಬೆಂಗಳೂರನ್ನು ಇಂದಿನ ಸ್ಮಾರ್ಟ್ ಸಿಟಿ ಮಾದರಿಯಲ್ಲಿ ಕಟ್ಟಿದ್ದರು : ಎಸ್ ಆರ್ ವಿಶ್ವನಾಥ್   ಯಲಹಂಕ : ‘ಇಂದಿನ ಸ್ಮಾರ್ಟ್‌ ಸಿಟಿ ಯೋಜನೆಗೆ ಪೂರಕವೆಂಬಂತೆ ಐನೂರು ವರ್ಷಗಳ ಹಿಂದೆಯೇ ಬೆಂಗಳೂರು ನಗರವನ್ನು ಕಟ್ಟುವ ಮೂಲಕ ತೋರಿಸಿ ಕೊಟ್ಟವರು…

ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಮರು ನಾಮಕರಣ

ದಿನಾಂಕ 3 7 202025  ರಂದು  ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಮುನ್ನಾ ಭೋಗ ನಂದಿಶ್ವರ ದೇವಸ್ಥಾನದ ಪೂಜಾ ಸಮಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಸಹೋದ್ಯೋಗಿಗಳ ಜೊತೆಗೆ ಭಾಗವಹಿಸಿದರು…ಮಾನ್ಯ ಶಾಸಕರಾದ ಶ್ರೀ ಎಸ್ ಎನ್…

ಬಾಗೇಪಲ್ಲಿ ಯನ್ನು ಇನ್ನೂ ಮುಂದೆ ” ಭಾಗ್ಯನಗರ ” ಎಂದು ಘೋಷಣೆ ಬಳಿಕ ನಾಡಿನ ಜನತೆ ಸಂಭ್ರಮಚರಣೆ……..

ಬಾಗೇಪಲ್ಲಿ ಸುದ್ದಿ :-ಬಾಗೇಪಲ್ಲಿ ಯನ್ನು ಇನ್ನೂ ಮುಂದೆ ” ಭಾಗ್ಯನಗರ ” ಎಂದು ಘೋಷಣೆ ಬಳಿಕ ನಾಡಿನ ಜನತೆ ಸಂಭ್ರಮಚರಣೆ…….. ಕರವೇಬಾಗೇಪಲ್ಲಿಪಾದಯಾತ್ರೆಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಬೇಕು ಚಿತ್ರಾವತಿ ಅಣೆಕಟ್ಟು ಜೊತೆಗೆ ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು 2003…