ಗೂಡ್ಸ್ ರೈಲು ಸಂಚಾರಕ್ಕೆ ರಾಜನಕುಂಟೆ-ಬೆಟ್ಟಹಲಸೂರು ರೈತರ ತೀವ್ರ ವಿರೋಧ; ಸಹಿ ಸಂಗ್ರಹ ಚಳುವಳಿ
ಗೂಡ್ಸ್ ರೈಲು ಸಂಚಾರಕ್ಕೆ ರಾಜನಕುಂಟೆ-ಬೆಟ್ಟಹಲಸೂರು ರೈತರ ತೀವ್ರ ವಿರೋಧ; ಸಹಿ ಸಂಗ್ರಹ ಚಳುವಳಿಯಲಹಂಕ. ಬೆಂಗಳೂರು: ರಾಜನಕುಂಟೆ ಮತ್ತು ಬೆಟ್ಟಹಲಸೂರು ಮಾರ್ಗವಾಗಿ ರೈಲ್ವೆ ಇಲಾಖೆಯು ಗೂಡ್ಸ್ (ಸರಕು) ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಸಿರುವುದನ್ನು ವಿರೋಧಿಸಿ, ಈ ಭಾಗದ ರೈತಾಪಿ ವರ್ಗದವರು ಬೃಹತ್ ಪ್ರತಿಭಟನೆಗೆ…
