ಯುಗಾದಿಯೆಂದರೆ ಯುಗದ ಆದಿ..
ಮಾವು- ಬೇವಿನಂತೆ ಕನಸುಗಳು ಚಿಗುರಲಿ…..
ಕಹಿ ನೆನಪುಗಳನ್ನು ಮೆಲುಕು ಹಾಕದೆ….
ಸಿಹಿಯಾದ ದಿನಗಳನ್ನು ಸ್ವಾಗತಿಸುತ್ತಾ….

ಅದರಲ್ಲಿ ಸಂತೋಷದ ಕ್ಷಣಗಳು ಮತ್ತೆ ಮತ್ತೆ ಮೆಲಕು ಹಾಕುವಂತೆ ಬರಲಿ…
ಅದಕ್ಕೆ ಈ ದಿನವೇ ನಾಂದಿಯಾಗಲಿ….
ಯುಗಾದಿ ಹಬ್ಬದ ಶುಭಾಶಯಗಳು….

ಸುಖ, ಸಂತೋಷ ನೆಮ್ಮದಿಯ ಬದುಕನ್ನು ಆ ದೇವರು ಕರುಣಿಸಲಿ.

ಭಾರ್ಗವಿ ಪಿ
ಬೆಂಗಳೂರು

Leave a Reply

Your email address will not be published. Required fields are marked *