ರಂಗ ಪ್ರಯೋಗ ದಲ್ಲಿ ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡಿನ ಪ್ರಾಂಶುಪಾಲರಾದ ಡಾ.ಎಂ.ಗಣೇಶ ಹೆಗ್ಗೋಡು, ನಾಗರಾಜ ಸಿರಸಿ, ರಾಹುಲ್, ವಿಭಾ ನಿಧಿ ಶಿವಂ ರವರು ನಾಟಕದ ಮುಖ್ಯ ಭೂಮಿಕೆಯಲ್ಲಿ ನಟಿಸುವ ಮೂಲಕ ತಮ್ಮ ನಟನಾ ಕೌಶಲ್ಯ ಅಭಿವ್ಯಕ್ತಗೊಳಿಸಿದರು.

ನಾಟಕ ಪ್ರದರ್ಶನದ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ನಾಟಕದ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಕಲಾವಿಧರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರು ಕೃಷಿ ವಿ.ವಿ.ಯ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಟಿ.ವಿಜಯಕುಮಾರ್, ಸಹ ಪ್ರಾಧ್ಯಾಪಕರಾದ ಡಾ.ಸಿದ್ಧಯ್ಯ, ಡಾ.ಡಿ.ರಾಜಣ್ಣ, ಡಾ.ಕೆ.ವಿ.ಪ್ರಕಾಶ್, ಪ್ರಾಧ್ಯಾಪಕಿ ಡಾ.ಉಷಾ ರವೀಂದ್ರ ಸೇರಿದಂತೆ ಇನ್ನಿತರರಿದ್ದು, ರಂಗ ಪ್ರಯೋಗಕ್ಕೆ ಸಹಕಾರ ನೀಡಿದರು.

Leave a Reply

Your email address will not be published. Required fields are marked *