ಅದ್ದೂರಿ ಕನ್ನಡ ರಾಜ್ಯೋತ್ಸವ ಪೊನ್ನಪ್ಪ ಲೇಔಟ್ ನಿವಾಸಿಗಳ ಕ್ಷೇಮಭಿವೃದ್ಧಿ ಸಂಘದ ವತಿಯಿಂದ
ಯಲಹಂಕ ಸುದ್ದಿ. ಕೋಗಿಲು ಶ್ರೀನಿವಾಸಪುರ ಪೊನ್ನಪ್ಪ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬಹಳ ವಿಜೃಂಭಣೆಯಿಂದ ಅಧ್ಯಕ್ಷರಾದ ಕಾಳಪ್ಪ ನೇತೃತ್ವದಲ್ಲಿ ನಡೆಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರು ಹಾಗೂ ವಕೀಲರಾದ ಪುಟ್ಟರಾಜು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಂತರ ಕನ್ನಡ ನಾಡು-ನುಡಿ ಜಲ ರಾಜ್ಯೋತ್ಸವದ ಬಗ್ಗೆ ವಕೀಲರಾದ ಪುಟ್ಟರಾಜರವರು ವಿವರವಾಗಿ ಭಾಷಣ ಮಾಡಿದರು ಈ ಸಂದರ್ಭದಲ್ಲಿ ಪಬ್ಲಿಕ್ ಪವರ್ ಪತ್ರಿಕೆಯ ಸಂಪಾದಕರಾದ ಆರ್ ಹನುಮಂತು ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದರು ಎಲ್ಲರಿಗೂ ಲಘುಪಹಾರ ವ್ಯವಸ್ಥೆ ಮಾಡಲಾಯಿತು ಎಲ್ಲರೂ ಒಟ್ಟುಗುಡಿ ರಾಜ್ಯೋತ್ಸವ ಆಚರಣೆ ಬಹಳ ವಿಜ್ರಮಣೆಯಿಂದ ನೆರವೇರಿಸಿದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore Karnataka

9845085793.       7349337989

Leave a Reply

Your email address will not be published. Required fields are marked *