ಕೊನೆಯ ಕಾರ್ತಿಕ ಸೋಮವಾರ ಪ್ರಯುಕ್ತ
ಶ್ರೀ ಹರಿಹರೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಹಾಮಂಗಳಾರತಿ.
ಯಲಹಂಕ. ಸುದ್ದಿ. ದಿನಾಂಕ 17-11-2025 ಸೋಮವಾರ.
33 ನೇ ವರ್ಷದ ವಾರ್ಷಿಕ
ಕೊನೆಯ ಕಾರ್ತಿಕ ಸೋಮವಾರ ಪ್ರಯುಕ್ತ ಬೆಳಗ್ಗೆ 8-30 ರಿಂದ 9-30 ರವರೆಗೆ ರುದ್ರೋದಕ ಜಲಾಭಿಷೇಕ 9-30 ಘಂಟೆಗೆ ಗಣಪತಿ ಪೂಜೆ, ಕಳಶಾರಾಧನೆ, ಗಣಹೋಮ, ನವಗ್ರಹ ಮೃತ್ಯುಂಜಯ ಹೋಮ, ಲಕ್ಷ್ಮೀನಾರಾಯಣ ಹೋಮ, ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ, ಹರಿಹರೇಶ್ವರ ಹೋಮ, ರುದ್ರಹೋಮ ಹಾಗೂ ಪೂರ್ಣಾಹುತಿ ಕುಂಭಾಭಿಷೇಕ 12-30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ. ಹಾಗೂ ಅನ್ನದಾನ ಏರ್ಪಡಿಸಿದ್ದರು
. ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಚೊಕ್ಕನಹಳ್ಳಿ ಶ್ರೀನಿವಾಸ್ ಅಗ್ರಹಾರ ಗ್ರಾಮದ ಎನ್ ನರಸಿಂಹಮೂರ್ತಿ. ಕೋಗಿಲು ಗ್ರಾಮದ ಗೋಪಾಲ್ ಗ್ರಹರ ಬಡಾವಣೆಯ ಲಕ್ಷ್ಮೀನಾರಾಯಣ್ ಮಾದಪ್ಪ ಭಾಸ್ಕರ್ ಇನ್ನೂ ಅನೇಕ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಲ್ಲರೂ ದೇವಕೃಪೆಗೆ ಪಾತ್ರರಾದರು ಈ ಕಾರ್ಯಕ್ರಮದ ದೇವಸ್ಥಾನದ ಪೂಜಾ ಕಾರ್ಯಕ್ರಮ ಎಲ್ಲಾ ಆಯೋಜನೆ ಮಾಡಿದಂತಹ ಮುನಿಸ್ವಾಮಿ ಒಡೆಯರ್ (ಆನಂದ್ ಮಾಸ್ಟರ್ )ಹಾಗೂ ವಕೀಲರಾದ ಅಂಜನ್ ಕುಮಾರ್ ಮತ್ತು ದೇವಸ್ಥಾನದ ಟ್ರಸ್ಟಿನ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು
991, 9ನೇ ಕ್ರಾಸ್, ಅಗ್ರಹಾರ ಬಡಾವಣೆ, ಯಲಹಂಕ, ಬೆಂಗಳೂರು –
ಎ.ಡಿ. ಅಂಜನ್‌ಕುಮಾರ್ ಕಾರ್ಯದರ್ಶಿ
.: 9740569909
ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್) ಅಧ್ಯಕ್ಷರು
.: 9035870700

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793.    7349337989

Leave a Reply

Your email address will not be published. Required fields are marked *