ದಿನಾಂಕ 30 – 11, 2005ರಭಾನುವಾರ ರವೀಂದ್ರ ಕಲಾಕ್ಷೇತ್ರದ ವಿಶ್ರಾಂತಿ ಗೃಹದಲ್ಲಿ ಆಯೋಜಿಸಿದ್ದ ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥೆಯಿಂದ ಕೊಡಮಾಡಲಾದ ಕರುನಾಡ ಸಾಧಕರ ಪ್ರಶಸ್ತಿಯನ್ನು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬರಹಗಾರರು – ನಿವೃತ್ತ ಪ್ರಾಧ್ಯಾಪಕರು ಆದ ಡಾ.ಶೀಲಾದೇವಿ ಎಸ್ ಮಳೆಮರು ಅವರಿಗೆ ಇಂದು ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶೀಲಾ ಮಳಿಮಠರವರು ಕನ್ನಡ ಭಾಷೆಯನ್ನು ಕಳೆದ 36 ವರ್ಷಗಳಿಂದ ಬೋಧಿಸಿ ಕೇವಲ ಆಚರಿಸಿಲ್ಲ – ಕನ್ನಡ ಭಾಷೆಯನ್ನು ಆರಾಧಿಸುತ್ತಾ ಬಂದಿದ್ದೇನೆಂದು ಹೆಮ್ಮೆಯಿಂದ ತಿಳಿಸಿದರು

Leave a Reply

Your email address will not be published. Required fields are marked *