













































































ಎನ್ ನರಸಿಂಹಮೂರ್ತಿ ರವರ ಹುಟ್ಟು ಹಬ್ಬದ ಸಂಭ್ರಮ ಬಿಜೆಪಿ ಮುಖಂಡರು ಸಮಾಜ ಸೇವಕರು ಆತ್ಮೀಯ ಬಂದು ಮಿತ್ರರು ಎನ್ ನರಸಿಂಹಮೂರ್ತಿ ರವರ ಹುಟ್ಟುಹಬ್ಬವನ್ನು ಅಗ್ರಹಾರ ಬಡಾವಣೆ ಕಚೇರಿಯಲ್ಲಿ ಬನ್ನು ಮಾಮ್ ಹಾಗೂ ಮುನಿಸ್ವಾಮಿ ಜಗನ್ನಾಥ್. ಚಂದ್ರಪ್ಪ ಬಾಲಕೃಷ್ಣ. ಟೈಲರ್ ಉಮೇಶ್ ವೆಂಕಟೇಶ್ ಇನ್ನು ಅನೇಕ ಸ್ನೇಹಿತರೊಂದಿಗೆ ಕತ್ತರಿಸುವ ಮೂಲಕ ಬಹಳ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಎಲ್ಲರೂ ಅವರಿಗೆ ದೇವರು ಆಯಸ್ಸು ಆರೋಗ್ಯ ಬಡವರಿಗೆ ಸಹಾಯ ಹಸ್ತ ನೀಡಲಿ ಎಂದು. ಶುಭಕೋರಿದರು ನಂತರ ಸಂಜೆ
ಎನ್ ನರಸಿಂಹಮೂರ್ತಿ ರವರ ಹುಟ್ಟು ಹಬ್ಬ ಆಚರಣೆ
ಯಲಹಂಕ ಅಗ್ರಹಾರ ಬಡಾವಣೆ ಬಿಜೆಪಿ ಮುಖಂಡರು ಸಮಾಜ ಸೇವಕರು ಆತ್ಮೀಯ ಬಂದು ಮಿತ್ರರು ಎನ್ ನರಸಿಂಹಮೂರ್ತಿ ರವರ ಹುಟ್ಟುಹಬ್ಬವನ್ನು ಸ್ಕಂದ ಹೋಟೆಲ್ನಲ್ಲಿ. ಕೇಕ್ ಕತ್ತರಿಸುವ ಮೂಲಕ ಬಹಳ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡಿದರು ಈ ಸಂದರ್ಭದಲ್ಲಿ
ಸಂಪಿಗೆಹಳ್ಳಿ ವಾರ್ಡ್ ಬಿಜೆಪಿ ನೂತನ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಬಿಜೆಪಿ ಮುಖಂಡರಾದ ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್ ). ಆನಂದ ರೆಡ್ಡಿ. ರವಿಶೆಟ್ಟಿ ರಾಜಗೋಪಾಲ್ ಲಕ್ಷ್ಮೀನಾರಾಯಣ್ ಮುನಿಕೃಷ್ಣಪ್ಪ . ಕೊಡಗೆಹಳ್ಳಿ ಮಣಿ. ಇನ್ನಿತರು ಸೇರಿದಂತೆ ಹಲವು ಮುಖಂಡರಿದ್ದರು.
*ಭಾರತೀಯ ಜನತಾ ಪಾರ್ಟಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ. ಯಶಸ್ವಿಗೊಳಿಸಿದರು*
