


ಯಲಹಂಕ ಸುದ್ದಿ . ದಿನಾಂಕ 16.07.2026ರಂದು. ಹೇಮಾವತಿ ನಾಗರಾಜ್ ಬಾಬುರವರ ಜನ್ಮದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಜನ್ಮದಿನಾಚರಣೆಯ ಈ ಕಾರ್ಯಕ್ರಮದಲ್ಲಿ
ಹಸಿರೇ ಉಸಿರು ಟ್ರಸ್ಟ್ ಸಂಸ್ಥಾಪಕ ಡಾಕ್ಟರ್ ಬಿ.ಎಂ.ಶ್ರೀನಿವಾಸಮೂರ್ತಿ, ರವರು ಸಸಿ ನೀಡಿ ಸನ್ಮಾನ ಮಾಡಿ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿದರು
