ಬೆಂಗಳೂರು. ಬೆಂಗಳೂರಿನ ಸರ್ಜಾಪುರದಲ್ಲಿ ರೆಸ್ಟೋ ಬಾರ್ ಕ್ಷೇತ್ರದಲ್ಲಿ ತನ್ನದೇ ಆದ ವಿಷ್ಣುತೆಯನ್ನು ಚಾಪ ಮೂಡಿಸಿರುವ ಹಿಚ್ಕಿ ರೆಸ್ಟು ಬಾರ್ ಅನ್ನು ಭಾನುವಾರ ಪ್ರಾರಂಭಿಸಿದೆ ಪ್ರಾರಂಭೋತ್ಸವದ ಕಾರ್ಯಕ್ರಮ ಕುರಿತು ಹಿಚ್ಕಿ. ಮಿರೀಟ ಆಸ್ ಪಿ ಟ್ಯಾಲೆಟ್. ಮುಖ್ಯ ಸಲಹೆಗಾರ ಅಜ್ಜಿ ನಾಯರ್ ಮಾತನಾಡಿ ಹಿಜ್ಕಿ ಎಂದರೆ ಆಹಾರ ಮತ್ತು ಸಂಗೀತದಿಂದ ಹುಟ್ಟುವ ನಾಸ್ಟ್ಟ ಲಿಯಾ. ಎಂಬ ಅರ್ಥವಿದೆ ಇದು ಅತಿಥಿಗಳು ತಮ್ಮನ್ನು ತಾವು ಕಳೆದುಕೊಳ್ಳುವ ಒಂದು ನಿರ್ದಿಷ್ಟಗೀತೆ ಅಭಿರುಚಿ ಸುವಾಸನೆಯೊಂದಿಗೆ ಬೆರೆತು ಒಂದು ಸ್ಥಳ ಎಂದು ವಿಶ್ಲೇಷಲಾಗಿದೆ. ಬೆಂಗಳೂರು ನಗರದಲ್ಲಿ ಹೈ ಎನರ್ಜಿ ರೆಸ್ಟೋ ಬಾರ್ ಪ್ರಾರಂಬಿಸುವ ಮೂಲಕ ಬಾಲಿವುಡ್ ಗ್ಲ್ಯಾಮ್. ಮಿಂಟ್ಸ್ ವಿನೂತನ ಸಂಯೋಜನೆಯ ಅನುಭವ ನೀಡಲು ಸಿದ್ದಗೊಂಡಿದೆ 9000. ಚದುರ ಅಡಿ ವಿಸ್ತೀರ್ಣ ಸ್ಥಳಾವಕಾಶ ಹೊಂದಿರುವ ಈ ಹೊಸ ರೆಸ್ಟೋರೆಂಟ್ j ಸುವರ್ಣ ಯುಗದ ಆಕರ್ಷಕ ಗೀತೆಗಳು ತುಂಬಿದ ಸಂಜೆಯನ್ನು ವೈವಿಧ್ಯಮಯ ತಿನಿಸುಗಳೊಂದಿಗೆ ಇಲ್ಲಿ ಆನಂದಿಸಿ ಬಹುದಾಗಿದೆ

Leave a Reply

Your email address will not be published. Required fields are marked *