ಯಲಹಂಕ ಕೋಗಿಲು ಬಡಾವಣೆ, ಶ್ರಾವಣ ಮಾಸ ಪ್ರಯುಕ್ತ ಶ್ರೀ ಹನುಮಾನ್ ದೇವರಿಗೆ ಶ್ರೀ ವೆಂಕಟರಮಣ ದೇವರ ಅಲಂಕಾರ ದೇವಸ್ಥಾನದ ಮುಖ್ಯಸ್ಥರಿಂದ ಪ್ರಸಾದ ವಿನಯೋಗ. ಹಾಗೂ ಪೂಜೆ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಅನೇಕ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾದರು