ಹುಬ್ಬಳ್ಳಿ :- ಎಸ್ ಎಸ್ ಶೆಟ್ಟರ ಫೌಂಡೇಶನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಆಪ್ತರೊಂದದಿಂದ ಫೌಂಡೇಶನ್ ಸದಸ್ಯ ಸಮೀರ್ ಕಾಟಾಪುರ ಅವರು, ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಸೌದಿ ಅರೇಬಿಯಾ ಹಜ್ ಯಾತ್ರೆ ಕೈಗೊಂಡಿದ್ದರಿಂದ ಅವರಿಗೆ ಯುವ ನಾಯಕ ಫೌಂಡೇಶನ್ ಅಧ್ಯಕ್ಷ ಸಂಕಲ್ಪ ಶೆಟ್ಟರ ಅವರ ಆಪ್ತ ನಿತೀಶ್ ನಂದಿಹಾಳ ಅವರು ಹಜ್ ಯಾತ್ರಿಗೆ ಸಿಹಿ ತಿನಿಸಿ ಪ್ರಯಾಣ ಸುಖಕರವಾಗಿರಲಿ ಎಂದು ಹಾರೈಸಿ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿವರುದ್ರಪ್ಪ ಬಡಿಗೇರ, ನರಸಿಂಹ ಅರೇಪಅಲ್ಲಿ, ವಿನೋದ ಬಂಕಾಪುರ, ಮಂಜುನಾಥ, ತೌಸಿಪ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
