



ಸರ್ಕಾರಿ ಕಿರಿಯ ಪ್ರಾಥಮಿಕ ವೆಂಕಟಾಲ ಶಾಲೆಯಲ್ಲಿ ಕೆನಡಿಯನ್ ಶಾಲಾವತಿಯಿಂದ ಬೋರ್ವೆಲ್ ಅನ್ನು ಹಾಕಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಮಾಜಿನಗರ ಸಭಾ ಸದಸ್ಯರಾದ ಶ್ರೀಯುತ ಕೆಂಪೇಗೌಡರು ಹಾಗೂ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಚಂದ್ರಮ್ಮನವರು ಶಾಲಾ ಮುಖ್ಯ ಶಿಕ್ಷಕಿಯಾದಂತಹ ಶ್ರೀಮತಿ ರೇಖಾ ಹೆಚ್ ಜೆ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಅದಂತಹ ಈ ಈಶ್ವರ್ ರವರು
ಹಾಗೂ ಶಾಲಾ ಶಿಕ್ಷಕರುಗಳು ಎಸ್ ಡಿ ಎಂ ಸಿ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಪ್ರಮುಖ ಹಿರಿಯರು ಗ್ರಾಮಸ್ಥರು ಭಾಗವಹಿಸಿದ್ದರು
“””””‘”””””””””””””'”””””””””””‘”””””””””””‘””””””ಬಯಲು ಸಿಂಹ ಕನ್ನಡ ದಿನಪತ್ರಿಕೆ ಹಾಗೂ ಪಬ್ಲಿಕ್ ಪವರ್ ಮಾಸಿಕ ಪತ್ರಿಕೆಗೆ ಜಾಹೀರಾತು ನೀಡಲು ಸಂಪರ್ಕಿಸಿ
9845085793
7349337989
9035282296