ಸುಮಾರು 80ಕ್ಕೂ ಹೆಚ್ಚು ಆಟೋ ವಾಹನಗಳು ಭಾಗವಹಿಸಿದವು ಬಹಳ ವಿಜೃಂಭಣೆಯಿಂದ ಪೂಜೆ ಮಾಡಿ ಬೆಳ್ಳಹಳ್ಳಿ ಗ್ರಾಮದಿಂದ ಬೆಳ್ಳೆಹಳ್ಳಿ ಕ್ರಾಸಿನವರೆಗೆ ಮೆರವಣಿಗೆ ಮಾಡಿ ಕನ್ನಡ ರಾಜ್ಯೋತ್ಸವದ ಮೆರುಗನ್ನು ಬೆಳ್ಳಹಳ್ಳಿ ಗ್ರಾಮದಲ್ಲಿ ತಂದು ಕೊಟ್ಟರು ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಣೆ ಮತ್ತು ಆಟೋ ಚಾಲಕರಿಗೆ ಅವರ ವಸ್ತ್ರಗಳನ್ನು ವಿತರಿಸಲಾಯಿತು (ಯೂನಿಫಾರಂ ) ಬೆಳ್ಳಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಎಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ಯಶಸ್ವಿಯಾಯಿತು ಸಂದರ್ಭದಲ್ಲಿ ಊರಿನ ಕೆಲವು ಆತ್ಮೀಯ ಬಂಧು ಮಿತ್ರರು ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published. Required fields are marked *