ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದಲ್ಲಿ ಬಿಎ ಬಿಎಸ್ಸಿ ಬಿಕಾಂ ಯುವಕ ಯುವತಿಯರಿಗೆ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ತಿಳಿಸಿದ ಶ್ರೀಬಸವರಾಜ ಹಾಗೂ ಶ್ರೀ ಅಜಿತ್ ರವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮರ್ಯಾದ ಪ್ರಸ್ತುತತೆ ಹಾಗೂ ಪ್ರಜಾಪ್ರಭುತ್ವದ ಮಾನದಂಡಕ್ಕೆಕಾರಣವಾಗುವ ಎಲ್ಲಾ ವಿಚಾರಗಳನ್ನು ಚರ್ಚಿತ ವಾಯಿತು ಸಹಾಯಕ ಅಧಿಕಾರಿಗಳಾದ ಶ್ರೀ ಅಜಿತ್ ಮತದಾನದ ಪ್ರಕ್ರಿಯೆಗಳನ್ನು ಕುರಿತು ಮಾತನಾಡಿದರು. – ಪ್ರಾಂಶುಪಾಲರಾದ ಡಾ. ಶೀಲಾ ದೇವಿಎಸ್ ಮಳಿಮಠ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ. ತಮ್ಮ ಫಲಿತಾಂಶದೊಂದಿಗೆ, ಇಂತಹ ಕಾರ್ಯಗಳತ್ಯ ಶ್ರದ್ದೆ ತೋರಬೇಕೆಂದು ವಿನಂತಿಸಿಕೊಂಡರು ಶ್ರೀಬಸವರಾಜ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಇವಿಎಂ ನ ಸೂಕ್ತ ಪರಿಚಯ ಮಾಡಿಕೊಟ್ಟರು. ಮತದಾನ ಜಾಗೃತಿ ಇದ್ದಾಗ ಮಾತ್ರ ಮತ್ತೊಬ್ಬರಿಗೆ ತಿಳಿಸಲು ಸಾಧ್ಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶ್ರೀಗಿರೀಶ್, ವೈ ಶ್ರೀಗಿರೀಶ ಪಿ ಎಚ್. ಐಶ್ವರ್ಯ ರುಷಿಕಾ ಹಾಗೂ ನಿಖಿತಾ ಮತದಾನದ ಮಹತ್ವ ವನ್ನು ತಿಳಿದುಕೊಂಡರು ವಿದ್ಯಾರ್ಥಿ ಸಂಯೋಜಕರಾದ ಕು. ಮಂಜುನಾಥ ಕುಶರಣಪ್ಪ ಕುಮಾರಿ ಅರ್ಚನಾ ಉತ್ತಮ ನಾಯಕತ್ವ ಪ್ರದರ್ಶಿಸಿದರು. ದಿನಾಂಕ 4-12 2023ರ ಬುಧಾರ ದಂದು ಮತದಾನ ಸಾಕ್ಷರತೆ ವಿದ್ಯಾರ್ಥಿಗಳಿಗೆ ಮತದಾನದ ಪ್ರಕ್ರಿಯೆ. ತಿಳಿದುಕೊಳ್ಳಲು ಸಹಕಾರ ದೊರಕಿತೆಂದು ತಿಳಿದುಬಂದಿತು.

Leave a Reply

Your email address will not be published. Required fields are marked *