
ದಿನಾಂಕ 30-12-2023ರ ಶನಿವಾರ 4-00 ಗಂಟೆಗೆ ನಮನಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 227ನೇ ಮಾತುಕತೆ ಮನೆಯಂಗಳದಲ್ಲಿ ರಂಗನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಅವರೊಂದಿಗೆ ಸಂವಾದ ಮಾಡಲು ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರ ಬೆಂಗಳೂರು ಪ್ರಥಮ ದ್ವಿತೀಯ ತೃತೀಯ ಸೆಮೆಸ್ಟರ್ ಬಿಎ ಬಿಕಾಂ ಬಿಎಸ್ಸಿ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದಲ್ಲಿ ಸಾಧನೆ ಮೆರೆದಿದ್ದಾರೆ. ವಿದ್ಯಾರ್ಥಿಗಳನ್ನು ಸಂಘಟಿಸಿ ನಾಯಕತ್ವ ಯಶಸ್ವಿ ಮಾಡಿದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಗಿರೀಶ ಪಿ ಹೆಚ್ ಕುರುಷಿಕಾ – ಕುನಿಖಿತಾ – ಕು.ಐಶ್ವರ್ಯ ಇವರಿಗೆ ಅಭಿನಂದನೆಗಳು – ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಭಾಷಾ ಕೌಶಲ್ಯಗಳಾದ ಮಾತುಗಾರಿಕೆ – ಆಲಿಸುವಿಕೆ – ಗ್ರಹಿಕಾನೆಲೆಗಳು ಶಕ್ತಿಶಾಲಿಯಾಗುತ್ತದೆ. ಎಂದು ಡಾ. ಶೀಲಾದೇವಿ ಎಸ್ ಮಳಿಮಠ ಪ್ರಾಂಶುಪಾಲರು ಅಭಿಪ್ರಾಯ ವ್ಯಕ್ತಪಡಿಸಿದರು