ಮತಗಟ್ಟೆಯಕಡೆ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ 165 ನೇ ವಾರ್ಡ್ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶ್ರೀ ಶಿವಕುಮಾರ ಸಿ.ಎಲ್ KAS ಇವರಿಗೆ ಬಸವೇಶ್ವರವಾಣಿಜ್ಯ ಕಲಾವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಕಾಲೇಜು ELC ಸಿಬ್ಬಂದಿಗಳಿಂದ ಹಾಗೂ ಸಂಘಟಕರಾದ ಬೆಂಗಳೂರು ನಗರ ಜಿಲ್ಲಾ ಸಂಚಾಲಕರು ಹಾಗೂ ಪ್ರಾಂಶುಪಾಲರಾದ ಡಾ ಶೀಲಾದೇವಿ ಎಸ್ ಮಳಿಮಠ ರವರಿಂದ ಮತ್ತು ಬೋಧಕೇತರ ವರ್ಗದ ಹಿರಿಯ ಸಿಬ್ಬಂದಿ ಕು.ಶರ್ಮಿಳ ಎಸ್. ಗಡ್ಡಿ – NSS ಅಧಿಕಾರಿ ಶ್ರೀಗಿರೀಶ ವೈ ಶ್ರೀಗಿರೀಶ ಪಿ ಹೆಚ್ ಇವರಿಂದ ಧನ್ಯವಾದ ಸಮರ್ಪಣೆ👏

Public power

9845085793.     7349337989

Leave a Reply

Your email address will not be published. Required fields are marked *