ಅಗ್ರಹಾರ ಬಡಾವಣೆ ಶಾಲೆಗೆ ಖುಷಿ ಮತ್ತು ಕೊನೆ ಕಂಪನಿ ಕಡೆಯಿಂದ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ
ಯಲಹಂಕ ಸುದ್ದಿ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಗ್ರಹಾರ ಬಡಾವಣೆ ಶಾಲೆಗೆ ಖುಷಿ ಮತ್ತು ಕೊನೆ ಕಂಪನಿ ಕಡೆಯಿಂದ ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಆಸನ. ವ್ಯವಸ್ಥೆ ಹಾಗೂ ಕ್ರೀಡಾ ಸಾಮಗ್ರಿಗಳು ಹಾಗೂ ಸಿಸ್ಟಮ್ ಕಂಪ್ಯೂಟರ್ ಲ್ಯಾಬು ಹೋಡಿಯನ್ನು ಇಡೀ ಶಾಲೆಯ ಕೊಠಡಿಗಳಿಗೆ ಪೇಂಟಿಂಗ್ ಗ್ರೀನ್ ಬೋರ್ಡ್ ಎಲ್ಲವನ್ನು ಸಹ ಒದಗಿಸಿಕೊಟ್ಟಿದ್ದಾರೆ ಅವರಿಗೆ ಶಾಲೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ಈ ಕಾರ್ಯಕ್ರಮದಲ್ಲಿ ಅಗ್ರಹಾರ ಗ್ರಾಮದ ನರಸಿಂಹಮೂರ್ತಿ ಮತ್ತು. ಮುಖ್ಯ ಶಿಕ್ಷಕರಾದ ಭದ್ರನಾಯಕ್ ಹಾಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಕೊನೆ ಮತ್ತು ಖುಷಿ ಸಂಸ್ಥೆಯ ಎಲ್ಲಾ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *