
ದಿನಾಂಕ 22-9-2024ರ ಭಾನುವಾರ 3.00 ಗಂಟೆಗೆ ವಿಜಯನಗರದ ಮಧುರ ಆದರ್ಶ ಗೆಳೆಯರ ಬಳಗವು ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯಂದು ಆದರ್ಶ ಮಹಿಳಾರತ್ನ ಪ್ರಶಸ್ತಿಯನ್ನು ಬಸವೇಶ್ವರ ವಾಣಿಜ್ಯ ಕಲ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶಪಾಲರಾದ ಡಾ ಶೀಲಾದೇವಿ ಎಸ್ ಮಳಿಮಠ ಅವರಿಗೆ 35 ವರ್ಷದ ಶೈಕ್ಷಣಿಕ ವ್ಯಕ್ತಿತ್ವವನ್ನು ಗುರ್ತಿಸಿ ಪ್ರಶಸ್ತಿಯನ್ನು ಗಣ್ಯರ ಸಮ್ಮಖದಲ್ಲಿ ಪ್ರದಾನ ಮಾಡಿ ಸನ್ಮಾನಿಸಲಾಯ್ತ
R Hanumanthu
9845085793
7349337989