ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಬೇಕು
ಕಮಲಾಪುರ ವರದಿ…. ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಎಲ್ಲಾ ಕಾಲಘಟ್ಟಗಳಲ್ಲಿ ಕನ್ನಡ ಮಾಧ್ಯಮ ಕೈಗೆಟುಕಬೇಕು, ಕನ್ನಡ ಭಾಷೆ ನಮ್ಮೆಲ್ಲರ ಅಭಿಮಾನದ ಭಾಷೆಯಾಗಬೇಕು ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದು ಕಮಲಾಪುರ ಪ್ರಥಮ…
ಕರುನಾಡ ಜನಪಡೆ ನೂತನ ಕಚೇರಿ ಉದ್ಘಾಟನೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಕರುನಾಡ ಜನಪಡೆ ನೂತನ ಕಚೇರಿ ಉದ್ಘಾಟನೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಬೆಂಗಳೂರು,ಯಲಹಂಕದ ಕೋಗಿಲು ಬಡಾವಣೆಯಲ್ಲಿ ಇಂದು ಕರುನಾಡ ಜನಪಡೆಯ ನೂತನ ಕಚೇರಿಯನ್ನುಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವೆ ಶೋಭಾಕರಂದ್ಲಾಜೆ ಉದ್ಘಾಟಿಸಿದರು. ಕರುನಾಡ ಜನಪಡೆಯ ನೂತನ ಕಚೇರಿ ಉದ್ಘಾಟಿಸಿದ…
ಕನ್ನಡವೆಂಬುದು ಸಂಭ್ರವಾಗದೆ ಆಚರಣೆಯಾಗಲಿ : ಪ್ರಮೋದ್ ಮರವಂತೆ
ಕನ್ನಡವೆಂಬುದು ಸಂಭ್ರವಾಗದೆ ಆಚರಣೆಯಾಗಲಿ : ಪ್ರಮೋದ್ ಮರವಂತೆ ಬಿಎಂಎಸ್ ತಾಂತ್ರಿಕ, ವ್ಯವಸ್ಥಾಪನಾ ಮಹಾವಿದ್ಯಾಲಯ ದಲ್ಲಿ 69ನೇ ಕನ್ನಡ ರಾಜ್ಯೋತ್ಸವ : ಯಲಹಂಕ : ಕನ್ನಡ ವೆಂಬುದು ಕೇವಲ ಒಂದು ದಿನದ ಸಂಭ್ರಮವಾಗದೆ ನಿರಂತರವಾದ ಆಚರಣೆಯಾಗಬೇಕು ಎಂದು ಕನ್ನಡ ಚಿತ್ರರಂಗದ ಖ್ಯಾತ ಗೀತೆ…
ಟೆಕ್ ಆವಂತ್-ಗಾರ್ಡೆಯಿಂದ ಸೈಬರ್ ಅಕಾಡೆಮಿ ಪ್ರಾರಂಭ, ಶಿಕ್ಷಣದಲ್ಲಿ ಕ್ರಾಂತಿ
ಟೆಕ್ ಆವಂತ್-ಗಾರ್ಡೆಯಿಂದ ಸೈಬರ್ ಅಕಾಡೆಮಿ ಪ್ರಾರಂಭ, ಶಿಕ್ಷಣದಲ್ಲಿ ಕ್ರಾಂತಿ ಬೆಂಗಳೂರು, ನವೆಂಬರ್ 14, 2024: ಟೆಕ್ ಆವಂತ್-ಗಾರ್ಡೆ ಹೆಮ್ಮೆಯಿಂದ ನವೆಂಬರ್ 14, 2024ರಂದು ಮಕ್ಕಳ ದಿನದಂದು ತನ್ನ ಮಹತ್ತರ ಡಿಜಿಟಲ್ ಪರಿವರ್ತನೆಯ ಉಪಕ್ರಮ ಸೈಬರ್ ಅಕಾಡೆಮಿ ಪ್ರಾರಂಭಿಸಿದೆ. ಈ ಮುಂಚೂಣಿಯ ಶೈಕ್ಷಣಿಕ…
ಸತ್ಯನಾರಾಯಣ ಪೂಜೆ
ಸತ್ಯನಾರಾಯಣ ಪೂಜೆಯಲಹಂಕ ಕೋಗಿಲು ಬಡಾವಣೆ ಶ್ರೀ ರಾಯರ ಬೃಂದಾವನ ಫಾರಂ ಹೌಸ್ ಬಿಲ್ಡರ್ಸ್ ಮಾಲೀಕರಾದ ಮಂಜುನಾಥ್ ರವರ ಮನೆಯಲ್ಲಿ ಶ್ರೀ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದರು ಸ್ವಾಮಿ ಸತ್ಯನಾರಾಯಣ ಪೂಜೆಯನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದರು ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾದರು
ಮಹದೇವಪುರ ವಲಯದಲ್ಲಿ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಿ: ತುಷಾರ್ ಗಿರಿ ನಾಥ್
ಮಹದೇವಪುರ ವಲಯದಲ್ಲಿ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಿ: ತುಷಾರ್ ಗಿರಿ ನಾಥ್ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಕೆರೆ, ರಾಜಕಾಲುವೆ ಹಾಗೂ ಸೈಡ್ ಡ್ರೈನ್ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲು ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಹದೇವಪುರ ವಲಯದಲ್ಲಿ…
