ಪಬ್ಲಿಕ್ ಪವರ್. ಫೋರೆನ್ಸಿಕ್ ಸೈನ್ಸ್, ಸಿಸಿಟಿಎನ್‌ಸ್, ಐಸಿಜೆಸ್ ಮತ್ತು ಕಾನೂನು ಸುಧಾರಣೆಗಳು: ಭಾರತದ ನ್ಯಾಯ ವ್ಯವಸ್ಥೆಯಲ್ಲಿ ದೊಡ್ಡ ಮೈಲಿಗಲ್ಲುಗಳು
49 ನೇ ಅಖಿಲ ಭಾರತ ಪೊಲೀಸ್ ವಿಜ್ಞಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ, “ವಿಧಿ ವಿಜ್ಞಾನ, ಸಿಸಿಟಿಎನ್ಎಸ್ ಮತ್ತು ಐಸಿಜೆಎಸ್ಗಳ ಪಾತ್ರ ಮತ್ತು ಐಪಿಸಿ, ಸಿಆರ್ಪಿಸಿ ಮತ್ತು ಎವಿಡೆನ್ಸ್ ಆಕ್ಟ್ನಲ್ಲಿನ ಬದಲಾವಣೆಗಳು ಆಧುನಿಕ…
ಪಬ್ಲಿಕ್ ಪವರ್.
ಯಲಹಂಕ ಕಟ್ಟಿಗೆನಹಳ್ಳಿ. ಸರ್ವರಿಗೂ ವಿಶ್ವ ವಿಖ್ಯಾತ ನಾಡ ಹಬ್ಬ ದಸರಾ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ಶುಭಕೋರುವವರು ಸಂದೀಪ್. ವೆಂಕಟೇಶ್ ಕಾರ್ಯದರ್ಶಿ ಬೆಂಗಳೂರು ಉತ್ತರ ಜಿಲ್ಲಾ ಯುವ ಕಾಂಗ್ರೆಸ್
ಪಬ್ಲಿಕ್ ಪವರ್. ಅಬ್ದುಲ್ ಕಲಂ ರವರ 15*12 ಅಡಿಯ ಭಾವಚಿತ್ರ
ಡಾ. ಎ.ಪಿ.ಜೆ ಅಬ್ದುಲ್ ಕಲಂ ರವರ 92ನೇ ಜನ್ಮದಿನದ ನಿಮಿತ್ಯ ದಿನಾಂಕ:13/10/2023 ರಂದು ನಗರದಲ್ಲಿರುವ ಎಡಿಫೈ ಶಾಲೆಯ ಮಕ್ಕಳಿಂದ ಅಬ್ದುಲ್ ಕಲಂ ರವರ 1512 ಅಡಿಯ ಭಾವಚಿತ್ರವನ್ನು ಮಕ್ಕಳಿಂದ ಚಿತ್ರಿಸಿ, ಇದರ ಮಾರ್ಗದರ್ಶಕರಾದ ಜಾಶ್ವಾ ಅಜಯ ರವರು ಮಾರ್ಗದರ್ಶನ ನೀಡಿ ಈ…
ಪಬ್ಲಿಕ್ ಪವರ್. ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರವರ
92 ನೇ ಹುಟ್ಟು ಹಬ್ಬ ಆಚರಣೆ
ಕೋಲಾರ : ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂರವರ ಆದರ್ಶಗಳನ್ನು ಹಾಗೂ ಮಾರ್ಗದರ್ಶನವನ್ನು ನಾವು ಪಾಲಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡೋಣ ಎಂದು ಎಂ.ಎಲ್.ಸಿ.ಅನಿಲ್ ಕುಮಾರ್ ತಿಳಿಸಿದರು. ನಗರದ ಟಿ.ಚನ್ನಯ್ಯ ರಂಗ ಮಂದಿರದಲ್ಲಿ ಭಾನುವಾರ ಎ.ಪಿ.ಜಿ.ಅಬ್ದುಲ್ ಕಲಾಂ ಸಮಾಜ ಕಲ್ಯಾಣ ಚಾರಿಟೇಬಲ್…
ಪಬ್ಲಿಕ್ ಪವರ್. ಶರನ್ನವರಾತ್ರಿ ಅಂಗವಾಗಿ ಶ್ರೀ ಚೌಡೇಶ್ವರಿ ದೇವಿಗೆ 10 ದಿನಗಳ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮ.
ದೇವನಹಳ್ಳಿ: ಪಟ್ಟಣದ ಹಳೆ ತಾಲ್ಲೂಕು ಕಛೇರಿ ರಸ್ತೆಯಲ್ಲಿ ಸರ್ವಶಕ್ತಾತ್ಮಕ ಚೌಡೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ಅಂಗವಾಗಿ ಚೌಡೇಶ್ವರಿ ದೇವಿಗೆ 10 ದಿನಗಳ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು, ಶ್ರೀ ಚೌಡೇಶ್ವರಿ ದೇವಾಲಯದ ಅಭಿವೃದ್ಧಿ ಸಮಿತಿಯು ಶ್ರೀ ಚೌಡೇಶ್ವರಿ ದೇಗುಲದಲ್ಲಿ ಕರೆದ…
ಪಬ್ಲಿಕ್ ಪವರ್. ಬೌದ್ಧ ಧಮ್ಮ ತತ್ವ ಪಾಲನೆಗೆ ಸದಾ ಬದ್ಧ ಹೊಸಕೋಟೆಯಲ್ಲಿ ದೀಕ್ಷಾ ಕಾರ್ಯಕ್ರಮದಲ್ಲಿ ಮುಖಂಡ ಅಂಜನ್ ಬೌದ್ಧ ಅಭಿಮತ ರಚಿತ
ನಾವುಗಳು ಹಿಂದುವಾಗಿ ಇಷ್ಟು ದಿನ ನರಕಯಾತನೆ ಅನುಭವಿಸಬೇಕಾಯಿತು. ಹಿಂದು ಧರ್ಮದಲ್ಲಿ ನಾವುಗಳು ದಲಿತರಾಗಿ ಕೇವಲ ಕೆಲವರು ನೀಡಿರುವ ಹೇಳಿಕೆಗಳನ್ನು ನಾವೆಲ್ಲಾ ಪಾಲಿಸುತ್ತಾಬಂದೆವು, ಸಮಾಜದಲ್ಲಿ ಹೀನಾಯವಾಗಿ ನಮ್ಮನ್ನು ನೋಡಿಕೊಳ್ಳುತಿದ್ದರು, ದಲಿತರು ಎಂಬ ಹಣೆಪಟ್ಟಿ ಕಟ್ಟಿ ದೇವಾಲಯಗಳಿಂದ ದೂರ ಇಟ್ಟರು, ಗ್ರಾಮಗಳಿಂದ ಊರುಗಳಿಂದ ಹೊರಗಿಟ್ಟರು.…
ಪಬ್ಲಿಕ್ ಪವರ್. ಶ್ರೀ ಶ್ರೀ ಶ್ರೀ ಮಾಧರಾ. ಚೆನ್ನಯ್ಯ ಸ್ವಾಮೀಜಿಗಳ ಮಠ. ಚಿತ್ರದುರ್ಗ. ಇವರನ್ನು ಕಾಂಗ್ರೆಸ್ ಮುಖಂಡರಾದ ಚೊಕ್ಕನಹಳ್ಳಿ ಚಂದ್ರು (ಚಿಕ್ಕಣ್ಣ)ರವರು ಕುಶಲೋಪಚಾರಿ ವಿಚಾರಿದ ಕ್ಷಣ
ಅಗ್ರಹಾರ ಬಡಾವಣೆ. ಶ್ರೀ ಶ್ರೀ ಶ್ರೀ ಮಾಧರಾಚನ್ನಯ್ಯ ಸ್ವಾಮೀಜಿಗಳ ಮಠ ಚಿತ್ರದುರ್ಗ ಇವರ ಸನ್ನಿಧಿಗೆ ಹಲವು ಮುಖಂಡರು ಹಾಗೂ ಸಮಾಜ ಸೇವಕರು ಸ್ವಾಮೀಜಿಯವರನ್ನು ಕುಶಲೋಪಚಾರ ವಿಚಾರಿಸಿದರು ಸ್ವಾಮೀಜಿ ಸಹ ಎಲ್ಲರಿಗೂ ಆಶೀರ್ವದಿಸಿ ಅವರ ಹಿತವಚನ ನೀಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು.…
ಪಬ್ಲಿಕ್ ಪವರ್. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ಪರೀಕ್ಷೆ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹೋಸ್ಟ್. ಮತ್ತು. ಅಸೋಸಿಯೇಷನ್. ವಿತ್. ರೋಟರಿ ಕ್ಲಬ್. ಬೆಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಣ್ಣಿನ ಪರೀಕ್ಷೆ ನಡೆಸಲಾಯಿತು…
