ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ

ಪಬ್ಲಿಕ್ ಪವರ್ ಸುದ್ದಿವರದಿ -ಸದಾನಂದ, ಶಿಡ್ಲಘಟ್ಟ,ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಣಿಮರದಹಳ್ಳಿಯ ಮುನೇಂದ್ರ ಬಿನ್ ಮುನಿಕೃಷ್ಣಪ್ಪ ರವರು ಫಾರಂ ಕೋಳಿಯ ಅಂಗಡಿಯನ್ನು ಗೋಣಿಮರದಹಳ್ಳಿಯ ಬಸ್ಟಾಂಡ್ ನಲ್ಲಿ ಹಾಕಿ ಕೊಂಡಿದ್ದು ಉಳಿಕೆ ಫಾರಂ ಕೋಳಿಗಳನ್ನು ಗ್ರಾಮದ ವೆಂಕಟರವಣಪ್ಪ ಬಿನ್ ವೆಂಕಟೇಶಪ್ಪರವರುಗಳ ಮನೆಗಳ ಹತ್ತಿರ…

ಜವರಾಯನಂತೆ ಬಾಯ್ತೆರೆದು ನಿಂತ ರಾಜ್ಯ ಹೆದ್ದಾರಿ ಕಾಮಗಾರಿ!

ಇಂಡಿ : ತಾಲೂಕಿನ ಝಳಕಿ ಇಂದ ಚಡಚಣಕ್ಕೆ ತೆರಳುವ ಮಧ್ಯ ರಾಜ್ಯ ಹೆದ್ದಾರಿ ಕಾಮಗಾರಿ ನಡೆದು ೬ ತಿಂಗಳು ಗತಿಸಿದರು ಇಲ್ಲಿಯವರೆಗು ಪೂರ್ಣಗೋಳಿಸದೆ, ಅರ್ಧಮರ್ಧ ಕಾಮಗಾರಿ ನಿಲ್ಲಿಸಿ ನಾಪತ್ತೆಯಾದ ಗುತ್ತಿಗಾರನೇಂದು ಝಳಕಿ ಗ್ರಾಮಸ್ಥರಾದ ರಮೇಶ ಬಗಲಿರವರ ಆರೋಪ.ಝಳಕಿ ಹದ್ದೆಯಿಂದ ಕೇವಲ ಒಂದು…

ವಿದ್ಯುತ್ ದರ ಹೆಚ್ಚಳ ಖಂಡಿಸಿ ಮನವಿ

ಇಂಡಿ:ಜೂ.19: ವಿದ್ಯುತ ದರ ಎಕಾ ಏಕೀ ಹೆಚ್ಚಳ ಮಾಡಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ ಹಾಗೂ ಭಾಜಪ ಕಾರ್ಯಕರ್ತರು ಹೆಸ್ಕಾಂ ಇಲಾಖೆ ಅಧಿಕಾರಿ ಮೆಡೆದಾರ ಇವರ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರದ ನಡೆಯ ವಿರುಧ್ಧ…