ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಬೃಹತ್ ವಿಚಾರ ಸಂಕಿರಣ ಸಂಪನ್ನ:
ಬೀದರ ನಗರದ ಕನ್ನಡ ಸಾಹಿತ್ಯ ಸಂಘದಲ್ಲಿ ಸೆ. 30 ರಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಬೀದರ ವತಿಯಿಂದ ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ಯ ಗಡಿ ಬೀದರ ಹಾಗೂ ಕಲ್ಯಾಣ ಕರ್ನಾಟಕ ರಚನಾತ್ಮಕ ಪ್ರಗತಿಯ ಕುರಿತು ಬೃಹತ್ ವಿಚಾರ ಸಂಕಿರಣ ಕಾರ್ಯಕ್ರಮ…
ಹೋನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಹೀ ಸೇವಾ ಶ್ರಮದಾನ ಸ್ವಚ್ಛತಾ ಹೀ ಸೇವಾ ಶ್ರೇಷ್ಠ ಸೇವಾ-ಶಿಲ್ಪಾ ಎಂ
ಬೀದರ ತಾಲೂಕಿನ ಹೋನ್ನಿಕೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಪಂಚಾಯತ ಬೀದರ, ಸ್ವಚ್ಛ ಭಾರತ ಮಿಷನ್, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ ಮತ್ತು ಗುರುನಾನಕ ಪದವಿ ಮಹಾವಿದ್ಯಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ಸ್ಚಚ್ಛತಾ ಹೀ ಸೇವಾ ಶ್ರಮದಾನ ಆಯೋಜಿಸಲಾಯಿತು. ಜಿಲ್ಲಾ ಪಂಚಾಯತ…
ಪ್ಲಾಸ್ಟಿಕ್ ಮುಕ್ತ ಪರಿಸರದ ಸ್ವಚ್ಛತಾ ಸೇವೆ – ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಕಾಲೇಜು ರಾಜಾಜಿನಗರ NSS ಸ್ವಯಂ ಸೇವಕರು
: ದಿನಾಂಕ 01 – 10- 2023ರ ಭಾನುವಾರದಂದು ಬೆಳಗ್ಗೆ 9.00 ಗಂಟೆಯಿಂದ 11.30 ಗಂಟೆಯವರೆಗೆ ಬಸವೇಶ್ವರ ವಾಣಿಜ್ಯ ಕಲಾವಿಜ್ಞಾನ ರಾಜಾಜಿನಗರ NSS ಘಟಕವು ಸ್ವಚ್ಛತೆಯೆ ಸೇವೆ ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಪರಿಸರದ ಸೇವೆಯನ್ನು ಹೊಸೆಕರೆ ಹಳ್ಳಿಯಲ್ಲಿರುವ ಬಸವೇಶ್ವರ ದೇವಸ್ತಾನ…
ಪವರ್ ಗ್ರಿಡ್-ಸಿಂಗನಾಯಕನಹಳ್ಳಿ ಗ್ರಾ.ಪಂ.ಸಹಯೋಗದಲ್ಲಿ ಸ್ವಚ್ಛತಾ ಹಿ ಸೇವಾ ಅಭಿಯಾನ :
ಯಲಹಂಕ : ದೇಶದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕರೆ ನೀಡಿರುವ ಸ್ವಚ್ಚತಾ ಹಿ ಸೇವಾ ಅಭಿಯಾನದ ಹಿನ್ನೆಲೆಯಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಸಿಂಗನಾಯಕನಹಳ್ಳಿ ಗ್ರಾ.ಪಂ.ಸಹಯೋಗದಲ್ಲಿ ಸಂಸ್ಥೆಯ ದಕ್ಷಿಣ…
ಖಾಸಗಿ ಕಂಪನಿಗಳ ಹಾವಳಿ ತಪ್ಪಿಸಲು ರೈತರ ಉತ್ಪಾದಕರ ಸಂಘ ಸಹಕಾರಿ:- ವಿಜಯ್ ಬಾವರೆಡ್ಡಿ.
ಬಯಲು ಸಿಂಹ ಸುದ್ದಿ ಶಿಡ್ಲಘಟ್ಟ ವರದಿ -ಸದಾನಂದ ಶಿಡ್ಲಘಟ್ಟ,ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎಲ್ಲಾ ಹಳ್ಳಿಗಳ ರೈತರಿಗೆ ಅನುಕೂಲವಾಗುವಂತೆ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘವು ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಇದರ ವಾರ್ಷಿಕೋತ್ಸವ ಸಮಾರಂಭವನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.…
