ಶ್ರೀ ಸೀತಾ ರಾಮಾಂಜಿನೇಯ ಸ್ವಾಮಿ ದೇವಾಲಯ ಹುಂಡಿ ಎಣಿಕೆ ಕಾರ್ಯ: 2.72 ಲಕ್ಷ ರೂ.ಸಂಗ್ರಹ

ಶಿಡ್ಲಘಟ್ಟ: ತಾಲ್ಲೂಕಿನ ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಚ್.ಕ್ರಾಸ್ ಬಳಿ ಇರುವ ಪುರಾಣ ಪ್ರಸಿದ್ಧ ಶ್ರೀ ಸೀತಾ ರಾಮಾಂಜಿನೇಯ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವನ್ನು ಬುಧವಾರದಂದು ನಡೆಸಲಾಯಿತು. 2.72 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ…

ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಂದ ಸ್ಕಿಲ್ ಇಂಡಿಯಾ ಡಿಜಿಟಲ್ ಗೆ ಚಾಲನೆ
ಸ್ಕಿಲ್ ಇಂಡಿಯಾ ಡಿಜಿಟಲ್ ಅತ್ಯಾಧುನಿಕ ಪ್ಲಾಟ್ ಫಾರಂ ಆಗಿದ್ದು ಎಲ್ಲ ಸ್ಕಿಲ್ಲಿಂಗ್ ಉಪಕ್ರಮಗಳನ್ನು ಒಟ್ಟಿಗೆ ತಂದಿದೆ- ಶ್ರೀ ಧರ್ಮೇಂದ್ರ ಪ್ರಧಾನ್
ಸ್ಕಿಲ್ ಇಂಡಿಯಾ ಡಿಜಿಟಲ್ ಎಲ್ಲರಿಗೂ, ಎಲ್ಲ ಕಡೆ, ಎಲ್ಲ ಸಮಯದಲ್ಲಿ ಕೌಶಲ್ಯ ಸಾಧ್ಯವಾಗಿಸುತ್ತದೆ- ಶ್ರೀ ಧರ್ಮೇಂದ್ರ ಪ್ರಧಾನ್
ಸ್ಕಿಲ್ ಇಂಡಿಯಾ ಡಿಜಿಟಲ್ ಪ್ರಧಾನ ಮಂತ್ರಿಗಳ ನವ ಭಾರತದ ವಿಷನ್ ನ ಎರಡು ಪ್ರಮುಖ ಅಂಶಗಳಾದ ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಇಂಟರ್ ಸೆಕ್ಷನ್ ನಲ್ಲಿದೆ- ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಬೆಂಗಳೂರು, ಸೆಪ್ಟೆಂಬರ್ 14, 2023: ಪ್ರತಿ ಭಾರತೀಯನಿಗೂ ಗುಣಮಟ್ಟದ ಕೌಶಲ್ಯಾಭಿವೃದ್ಧಿ, ಅವಶ್ಯಕ ಅವಕಾಶಗಳು ಮತ್ತು ಉದ್ಯಮಶೀಲತೆಯ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆಯ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಇಂದು ಭಾರತದಲ್ಲಿ ಕೌಶಲ್ಯಗಳು, ಶಿಕ್ಷಣ, ಉದ್ಯೋಗ…

ಸ್ಮಶಾನ ಸ್ವಚ್ಛತೆಗೆ ಆಗ್ರಹಿಸಿ ನಗರ ಸಭೆ ಆಯುಕ್ತರಿಗೆ ಮನವಿ.

ಚಿಕ್ಕಬಳ್ಳಾಪುರ: ನಗರದಲ್ಲಿ ಸ್ಮಶಾನಗಳಲ್ಲಿ ಜಾಗದ ಕೊರತೆಯ ಜೊತೆಗೆ ಇರುವ ಸ್ಮಶಾನಗಳಲ್ಲಿ ಸ್ವಚ್ಛತೆ ಇಲ್ಲದೆ ಸೊರಗುತ್ತಿದ್ದು, ಕೂಡಲೇ ಸ್ವಚ್ಛಗೊಳಿಸುವಂತೆ ಆಗ್ರಹಿಸಿ ನಗರಸಭೆ ಸದಸ್ಯರು ಮತ್ತು ವಿವಿಧ ಸಮುದಾಯಗಳ ಮುಖಂಡರ ನಿಯೋಗ ಗುರುವಾರ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.ನಂತರ ಡಿಎಸ್ಎಸ್ ಮುಖಂಡ ಸುಧಾ ವೆಂಕಟೇಶ್…

ಟಾಟಾ ಮೋಟಾರ್ಸ್‌ನಿಂದ ತನ್ನ ಸುಧಾರಿತ ವಾಹನಗಳ ಪ್ರದರ್ಶನಕ್ಕಾಗಿ ವಿಶಿಷ್ಟ ಗ್ರಾಹಕರ ಎಂಗೇಜ್‌ಮೆಂಟ್‌ ಕಾರ್ಯಕ್ರಮ ‘ಟ್ರಕ್ ಉತ್ಸವ್’ ಘೋಷಣೆ
ಹೊಚ್ಚ ಹೊಸ ಟಾಟಾ ಎಲ್‌ಪಿಟಿ 1916 ಬಿಡುಗಡೆ; ವಾಹನ ಮಾಲೀಕರಿಗೆ ಅತ್ಯಧಿಕ ಲಾಭಾಂಶ ಒದಗಿಸಲು ವಿನ್ಯಾಸ

ಬೆಂಗಳೂರು, 13 ಸೆಪ್ಟೆಂಬರ್ 2023: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ಉತ್ಪಾದಕ ಟಾಟಾ ಮೋಟಾರ್ಸ್‌ ವಿಶಿಷ್ಟವಾದ ಗ್ರಾಹಕರ ತೊಡಗಿಸಿಕೊಳ್ಳುವಿಕೆ ಉಪಕ್ರಮವಾದ ಟ್ರಕ್ ಉತ್ಸವ್ ಅನ್ನು ಆರಂಭಿಸಿದೆ. ಇತ್ತೀಚಿನ ವಾಹನಗಳು ಮತ್ತು ಸಂಚಾರ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಟ್ರಕ್ ಉತ್ಸವ್…

Kavan

ಮನಸ್ಸಿನಲ್ಲಿ ಮಾಲಿನ್ಯ ಇರುವಾಗ ಶರೀರವನ್ನು ಎಷ್ಟು ಸ್ವಚ್ಛ ಮಾಡಿದರು ಏನು ಲಾಭ… ಮೀನುಗಳು ಹಗಲು ರಾತ್ರಿ ನೀರಿನಲ್ಲಿ ಇದ್ದರೂ ಅವುಗಳ ವಾಸನೆ ಹೋಗುವುದಿಲ್ಲ … 🙏🙏ಶುಭ ದಿನ 🙏🙏

ಶಿಕ್ಷಣ ಪ್ರೇಮಿ ಸಂದೀಪ್ ರೆಡ್ಡಿ ಚಿತ್ತ ಆರೋಗ್ಯ ಸುಧಾರಣೆಯತ್ತ

ಆಸ್ಪತ್ರೆ ಬಡರೋಗಿಗಳ ಹಸಿವು ನೀಗಿಸುತ್ತಿರುವ ಸಂದೀಪ್ ರೆಡ್ಡಿ ಮಾನಸ ಮೆಡಿಕಲ್ ಟ್ರಸ್ಟ್ ಜತೆ ಕೈಜೋಡಿಸಿದ ಸಮರಾಸ್ ವೆಜ್ ಹೋಟೆಲ್ ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರವೇ ದೇಶ ಕಟ್ಟಲು ಸಾದ್ಯ ಎಂಬುದನ್ನ ಮನಗಂಡ ಉದ್ಯಮಿ ಸಂದೀಪ್ ರೆಡ್ಡಿ ಸರ್ಕಾರಿ ಪ್ರೌಡಶಾಲೆಗಳನ್ನ ದತ್ತು ಪಡೆದು ಶಾಲೆಗಳನ್ನ…

ಧಾರವಾಡ ಜಿಲ್ಲೆಯಲ್ಲಿ ಬರಗಾಲ ತಾಂಡವಾಡುತ್ತಿದ:ಶಾಸಕ ಎಂ ಆರ್ ಪಾಟೀಲ್

ಹುಬ್ಬಳ್ಳಿ :- ರಾಜ್ಯದಲ್ಲಿ ತೀವ್ರವಾದ ಬರಗಾಲ ತಾಂಡವ ಆಡುತ್ತಿದೆ.ಜನರ ಸಂಕಷ್ಟಕ್ಕೆ ದಾವಿಸಬೇಕಿದ್ದ ಸರ್ಕಾರ ಸಂಪೂರ್ಣ ಬೇಜವಾಬ್ದಾರಿಯಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕುಂದಗೋಳ ವಿಧಾನಸಭಾ ಕ್ಷೇತ್ರ ಶಾಸಕ ಎಂ ಆರ್ ಪಾಟೀಲ್ ಹೇಳಿದರು. ಕುಂದಗೋಳ ರಾಜ್ಯ ಸರ್ಕಾರ ರೈತ ವಿರೋಧಿ ಹಾಗೂ ಜನ…