ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ವಿಜ್ಞಾನಿಗಳ ಸಂವಾದಕ್ಕೆ ವಿದ್ಯಾರ್ಥಿನಿ ನಿಸರ್ಗ ಆಯ್ಕೆ

ದೇವನಹಳ್ಳಿ : ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿ ಕೋಟದಲ್ಲಿ ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ದೇಶದ ನಾನಾ ಭಾಗಗಳಿಂದ ಆಹ್ವಾನಿಸಿದ ವಿದ್ಯಾರ್ಥಿ ಗಳೊಂದಿಗೆ ವಿಜ್ಞಾನಿಗಳು ಸಂವಾದ ಸಭೆಯಲ್ಲಿ ಮಾರುತಿ…

ಬೀರಸಂದ್ರದಲ್ಲಿ ಪಶುಚಿಕಿತ್ಸಾ ಆಸ್ಪತ್ರೆ ತೆರೆಯಲು ಡೈರಿ ಅದ್ಯಕ್ಷ ಮುರಳಿ ಸರ್ಕಾರಕ್ಕೆ ಒತ್ತಾಯ

ಜುಲೈ-೧೪, ದೇವನಹಳ್ಳಿ , : ಗ್ರಾಮೀಣ ಭಾಗದಲ್ಲಿ ರೈತರ ಜೀವನ ಆಧಾರ ಹೈನುಗಾರಿಕೆ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೫ ರೂ ಏರಿಕೆ ಮಾಡುವ ಭರವಸೆ ನೀಡಿದ್ದರು ಆದಷ್ಟು ಬೇಗ ಈಡೇರಿದರೆ ಸಾಕಷ್ಟದ ಲ್ಲಿನ ರೈತರಿಗೆ ಅನುಕೂಲವಾಗಲಿದೆ ಎಂದು ಬಮೂಲ್ ಪ್ರಭಾರ…

ಕೃಷ್ಣೆಯ ಒಡಲಿನಲ್ಲಿಗ “ಜಲ-ಜೀವ-ಕಳೆ” ವೈಭವ ಶುರು !

ಆಲಮಟ್ಟಿ:ಜು.15: ಜಲ ವೈಭವದ ಸಿಂಗಾರ ತೀರಾ ಮಾಸಿಕೊಂಡು ದಿನೇದಿನೇ ಸೊರಗುತ್ತಿದ್ದ ಕೃಷ್ಣೆಯ ಒಡಲಿನಲ್ಲಿಗ ಮತ್ತೆ “ಜಲ-ಜೀವ-ಕಳೆ” ಶುರುವಾಗಿದೆ. ಈ ಜಲಗತ ವೈಭವ ಕೃಷ್ಣೆಯ ಸೆರೆಗಿನಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಭಾರೀ ವಿಳಂಬವಾಗಿ ಗೋಚರಿಸಿದೆ. ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯಲ್ಲಿ ಈಗ…

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ

ಪ್ರವೇಶಾತಿ: ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಬೀದರ, ಜುಲೈ 14 2023-24ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದ ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿಯನ್ಮ್ನ SHP ONLIN ಮೂಲಕ ಆಹ್ವಾನಿಸಿ ನಿಯಮಾನುಸಾರ ಭರ್ತಿ ಮಾಡಲು ಸೂಚಿಸಿರುತ್ತಾರೆ.ಪ್ರಯುಕ್ತ ಬೀದರ…

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ 11 ನೇ ಘಟಿಕೋತ್ಸವ*
53 ಚಿನ್ನದಪದಕ, 32 ಪಿಹೆಚ್‍ಡಿ ಪದವಿ ಹಾಗೂ 123 ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರ ವಿತರಣೆ
ರಾಜ್ಯಪಾಲರಿಂದ ಕವಿತಾ ಮಿಶ್ರಾ, ದಿ.ಹಿರೇಹಾಳ್ ಇಬ್ರಾಹಿಂ ಅವರಿಗೆ ಗೌರವ ಡಾಕ್ಟರೇಟ್

ಬಳ್ಳಾರಿ,ಜು.13ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ 11 ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಇಬ್ಬರು ಮಹನೀಯರಿಗೆ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.ಕೃಷಿ ಕ್ಷೇತ್ರದಲ್ಲಿ ಕವಿತಾ ಮಿಶ್ರಾ, ಸಮಾಜ ಸೇವೆ ಕ್ಷೇತ್ರದಲ್ಲಿ ಮರಣೋತ್ತರವಾಗಿ…

ಬಂಗಾರಪೇಟೆ: ಸನ್ಮಾನ್ಯ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಮೂಲಕ ದೇಶದಾದ್ಯಂತ ಜಾತಿ, ಮತ, ಧರ್ಮ,

ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,ಕೋಲಾರದಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾನ್ಯ ರಾಹುಲ್ ಗಾಂಧಿಯವರು “ಮೋದಿ ರವರನ್ನು ಕುರಿತು ಪ್ರಚೋದನಕಾರಿ ಭಾಷಣ ನೀಡಿದ್ದಾರೆ “ಎಂದು ಸುಳ್ಳು ದೂರನ್ನು ದಾಖಲಿಸಿದ್ದಾರೆ,…

ಬಾಲಾಜಿ ಹುಟ್ಟು ಹಬ್ಬದ ಸಂಭ್ರಮ

ಬಾಲಾಜಿ ಹುಟ್ಟು ಹಬ್ಬದ ಸಂಭ್ರಮಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ನಗರ SC ಮೋರ್ಚಾ ಬಾಲಾಜಿ ರವರ ಹುಟ್ಟುಹಬ್ಬವನ್ನು ಅವರ ಸ್ನೇಹಿತರಾದ ಕುಮಾರ್ ವೇಣು ಮಲ್ಲ ಬಳಗದಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು

ಹವಾಮಾನ ಆಧಾರಿತ ಬೆಳೆವಿಮೆ ಅರ್ಜಿ ಆಹ್ವಾನ
ಕೊರಟಗೆರೆ:- 2023-24ನೇ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ತೋಟಗಾರಿಕೆ ಬೆಳೆಯಾದ ಅಡಿಕೆ ಮತ್ತು ಮಾವಿನ ಬೆಳೆವಿಮೆ ಅರ್ಜಿ ಆಹ್ವಾನಿಸಲಾಗಿದೆ.

ಅಡಿಕೆ ಬೆಳೆಗೆ ಜು.15 ಮತ್ತು ಮಾವಿಗೆ ಜು.31 ಬೆಳೆವಿಮೆ ನೊಂದಾಯಿಸಲು ಕೊನೆಯ ದಿನವಾಗಿದೆ ಎಂದು ಕೊರಟಗೆರೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರಟಗೆರೆ ತಾಲೂಕಿನ ಅಡಿಕೆ ಮತ್ತು ಮಾವು ಬೆಳೆಗಳನ್ನು ಈ ಯೋಜನೆಯಡಿ ಒಳಪಡಿಸಲಾಗಿದೆ. ರೈತರು…

ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ

ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಗಳನ್ನು ಆಯೋಜಿಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿಯೇ ಅಲಿಸಲು ಹಾಗೂ ಸೇವೆಗಳನ್ನು ನೀಡಲು ಉಲ್ಲೇಖಿತ (1)ರೈ ಸೂಚನೆಯಂತೆ ಇಂದು ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್…

ಹರ್ಷಿತ್ ಗೌಡ ಹುಟ್ಟು ಹಬ್ಬದ ಸಂಭ್ರಮ

ಹರ್ಷಿತ್ ಗೌಡ ಹುಟ್ಟು ಹಬ್ಬದ ಸಂಭ್ರಮಯಲಹಂಕ ಕೋಗಿಲು ಬಡಾವಣೆ ಬೇಕರಿ ಶಿವು ಅವರ ಮಗ ಹರ್ಷಿತ್ ಗೌಡ ಹುಟ್ಟುಹಬ್ಬವನ್ನು ಅವರ ಮನೆಯಲ್ಲಿ ಬಹಳ ವಿಜೃಂಭಣೆ ಆಚರಣೆ ಮಾಡಿದರು