ಬ್ರಾಂಡ್ ಬೆಂಗಳೂರು ಸಂವಾದದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳು:

ಬ್ರಾಂಡ್ ಬೆಂಗಳೂರು ಸಂವಾದದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳು: ಬೆಂಗಳೂರಿನ ನಾಗರಿಕರು ಇನ್ನು ಮುಂದೆ ತಮ್ಮ ಆಸ್ತಿ ದಾಖಲೆಗಳಿಗೆ ಸರ್ಕಾರಿ ಕಚೇರಿಗಳನ್ನು ಅಲೆಯುವ ಅಗತ್ಯ ಇರುವುದಿಲ್ಲ. ಸರ್ಕಾರವೇ ಅವರ ಮನೆ ಬಾಗಿಲಿಗೆ ಅವರ ಆಸ್ತಿ ದಾಖಲೆಗಳನ್ನು ತಲುಪಿಸುವ…

ಮಾಧ್ಯಮ ಮಾಹಿತಿ:

ಸನ್ಮಾನ್ಯ ಉಪ ಮುಖ್ಯಮಂತ್ರಿ ರವರಿಂದ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ: ಬೆಂಗಳೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಬ್ರ್ಯಾಂಡ್ ಬೆಂಗಳೂರು ಕುರಿತು ಸನ್ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್…

ಆಳುದ್ದ ಗುಣಿಗಳು ಮಳೆಬಂದರೆ ರಸ್ತೆಯೇ ಕೆಸರುಗದ್ದೆ

ದ್ವಿಚಕ್ರ ವಾಹನ,ಬಸ್ಸು,ಆಟೋಗಳ ಓಡಾಟ ತಕದಿಮ್ಮಿತಾ ಚಿಕ್ಕಬಳ್ಳಾಪುರ :ಚಿಕ್ಕಬಳ್ಳಾಪುರ ದಿಂದ ಪ್ರವಾಸಿ ಪಗರಸಿದ್ದಬೋಗನಂದೀಶ್ವರ ನಂದಿಗೆ ಭಾರತ ರತ್ನ ವಿಶ್ವೇಶ್ವರಯ್ಯ ತವರಿಗೆ ಹೋಗೋ ರಸ್ತೆ ಕಂದವಾರ ನಗರಸಭೆಯ 14 ನೇ ವಾರ್ಡು ಕೂಡ ನಗರಸಭೆ ಅಧಿಕಾರಿ ಕಣ್ಣಿದ್ದು ಕುರುಡರಂತೆ ವರ್ತಿಸುತಿದ್ದಾರೆ.ಚಿಕ್ಕಬಳ್ಳಾಪುರ ನಗರಕ್ಕೆ 14 ನೇ…

ಮೋದಿ ಪ್ರಭಾವ ಮಂಕಾಗುತ್ತಿದೆ

ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು: ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದ ಸಿಎಂ ಜನರ ಜೇಬಿನಲ್ಲಿದ್ದ ಹಣ ಕಿತ್ತುಕೊಂಡಿದ್ದೇ ಬಿಜೆಪಿ ಸೋಲಿಗೆ ಕಾರಣ: ಸಿಎಂ ಸಿದ್ದರಾಮಯ್ಯ ಬೆಂಗಳೂರು , ಜು 14: ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ…

Barthady

ಬಡವರ ಬಂಧು ದಲಿತ ನಾಯಕ ಗಂಗಾಧರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಶುಭ ಕೋರುವವರು ಡಾ. ಬಿಆರ್ ಅಂಬೇಡ್ಕರ್ ದಲಿತರ ಪೌರಕಾರ್ಮಿಕರ ಮಹಾಸಂಗ ಎಲ್ಲಾ ಸಂಘದ ಪದಾಧಿಕಾರಿಗಳು ಹಾಗೂ ಸ್ನೇಹಿತರು ದೇವರು ಇವರಿಗೆ ಆಯಸ್ಸು ಆರೋಗ್ಯ ನೀಡಲಿ ಎಂದು ಆಶಿಸುತ್ತಿರುವ ಎಲ್ಲಾ…

ಮತ್ತೊಂದು ಎಸ್ ಬಿ ಐ ಶಾಖೆಯನ್ನು ತೆರೆಯಬೇಕೆಂದು ಒತ್ತಾಯಿಸಿದ ನಾಗಭೂಷಣ್ ರೆಡ್ಡಿ

ಪಾವಗಡ ಇತಿಹಾಸ ವುಳ್ಳ ಶಾಖೆಯಂದೆ ಗುರುತಿಸಲ್ಪಟ್ಟ ಹಳೆಯದಾದ ಶಾಖೆಯಲ್ಲಿ ಸಾವಿರಾರು ಗ್ರಾಹಕರನ್ನೂ ವುಳ್ಳದಾಗಿದೆ.ಹತ್ತು ಹಲವು ರಾಷ್ಟ್ರೀಯ ಬ್ಯಾಂಕ್ ಗಳು ಬಂದರು ಎಸ್ ಬಿ ಐ ಬ್ಯಾಂಕ್ ಅಂದಿನಿಂದ ಇಂದಿಗೂ ಅತಿ ಹೆಚ್ಚು ಬೇಡಿಕೆಗೆ ಪಾತ್ರವಾಗಿದೆ.ಅದರೆ ಖಾತೆದಾರರಿಗೆ ಮಾತ್ರ ಅಲೆದಾಡುವ ಪರಿಸ್ಥಿತಿ ಕಡಿಮೆಯಾಗಿಲ್ಲ.ಈ…

ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ವಿಜ್ಞಾನಿಗಳ ಸಂವಾದಕ್ಕೆ ವಿದ್ಯಾರ್ಥಿನಿ ನಿಸರ್ಗ ಆಯ್ಕೆ

ದೇವನಹಳ್ಳಿ : ಭಾರತದ ಬಾಹ್ಯಾಕಾಶ ಸಾಹಸಗಳ ಗರ್ಭಗುಡಿ ಶ್ರೀಹರಿ ಕೋಟದಲ್ಲಿ ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ವೀಕ್ಷಣೆ ಹಾಗೂ ದೇಶದ ನಾನಾ ಭಾಗಗಳಿಂದ ಆಹ್ವಾನಿಸಿದ ವಿದ್ಯಾರ್ಥಿ ಗಳೊಂದಿಗೆ ವಿಜ್ಞಾನಿಗಳು ಸಂವಾದ ಸಭೆಯಲ್ಲಿ ಮಾರುತಿ…