Category: Blog

Your blog category

ಮಾವು- ಬೇವಿನಂತೆ ಕನಸುಗಳು ಚಿಗುರಲಿ…..

ಯುಗಾದಿಯೆಂದರೆ ಯುಗದ ಆದಿ..ಮಾವು- ಬೇವಿನಂತೆ ಕನಸುಗಳು ಚಿಗುರಲಿ…..ಕಹಿ ನೆನಪುಗಳನ್ನು ಮೆಲುಕು ಹಾಕದೆ….ಸಿಹಿಯಾದ ದಿನಗಳನ್ನು ಸ್ವಾಗತಿಸುತ್ತಾ…. ಅದರಲ್ಲಿ ಸಂತೋಷದ ಕ್ಷಣಗಳು ಮತ್ತೆ ಮತ್ತೆ ಮೆಲಕು ಹಾಕುವಂತೆ ಬರಲಿ…ಅದಕ್ಕೆ ಈ ದಿನವೇ ನಾಂದಿಯಾಗಲಿ….ಯುಗಾದಿ ಹಬ್ಬದ ಶುಭಾಶಯಗಳು…. ಸುಖ, ಸಂತೋಷ ನೆಮ್ಮದಿಯ ಬದುಕನ್ನು ಆ ದೇವರು…

ಬೆಳಕಲ್ಲಿ ಮುನ್ನಡೆಯೋಣ

“ಈ ಹೊಸ ವರ್ಷಎಲ್ಲಾ ಮನೆ ಮನಗಳಲ್ಲಿಸಂಸ್ಕೃತಿಯ ಸುಗಂಧ ಬೀರೋಣಸುಖ ಶಾಂತಿ ನೆಮ್ಮದಿಯ ಜೊತೆಗೆನೃತ್ಯ, ಗಾನ, ಲಯ, ಕಲೆಯಬೆಳಕಲ್ಲಿ ಮುನ್ನಡೆಯೋಣನೃತ್ಯದ ಜೊತೆಗೆ ಕಲೆಯನ್ನುಹಾಗೂ ಒಳ್ಳೆಯತನವನ್ನುಒಬ್ಬರಿಂದ ಒಬ್ಬರಿಗೆಹಂಚುತ್ತಾ ಸಾಗೋಣಈ ಪಯಣದಲ್ಲಿ ಎಲ್ಲಾರುಒಂದಾಗಿ ಕೈ ಜೋಡಿಸೋಣ “ ಶ್ರೀ ಕೃಷ್ಣ ಕಲಾಲಯ ದ ಪರವಾಗಿ ಸಮಸ್ತ…

ಮಹಿಳೆಯರಿಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲವಿದೆ : ಎಸ್ ಆರ್ ವಿಶ್ವನಾಥ್

ಮಹಿಳೆಯರಿಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲವಿದೆ : ಎಸ್ ಆರ್ ವಿಶ್ವನಾಥ್ ರಾಜಾನುಕುಂಟೆಯಲ್ಲಿ ಮಹಿಳಾ ಗ್ರಾಮಸಭೆ, ಸೀಮಂತ ಕಾರ್ಯಕ್ರಮ : ಯಲಹಂಕ : ಮಹಿಳೆಯರು ಅಬಲೆಯರಲ್ಲ, ರಾಷ್ಟ್ರವನ್ನು ಮುನ್ನಡೆಸಬಲ್ಲ ಮನೋಬಲ, ಬುದ್ದಿಬಲ ಅವರಿಗಿದೆ ಅದನ್ನು ಅಭಿವ್ಯಕ್ತಗೊಳಿಸುವ ದಿಸೆಯಲ್ಲಿ ಪ್ರಯತ್ನಿಸಬೇಕು ಎಂದು ಶಾಸಕ…

ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಒತ್ತಾಯ 

ಅಂಬೇಡ್ಕರ್ ಪ್ರತಿಮೆ ಅನಾವರಣಕ್ಕೆ ಒತ್ತಾಯ  ದ.ಸಂ.ಸ. ಕೆಂಪುಸೇನೆಯಿಂದ ಪ್ರತಿಭಟನೆ : ಯಲಹಂಕ : ಯಲಹಂಕ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಏ.14 ರೊಳಗೆ ಅನಾವರಣಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ…

Sheela: ಗ್ರಾಮ ಪಂಚಾಯತ್ ಆ್ಯಪ್ ಗಳಿಂದ ಮೂಲಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಗ್ರಾಮಸ್ಥಮಹಿಳೆ ಯರಿಗೆ ಡಾ. ಶೀಲಾ.ದೇವಿ ಎಸ್ ಮಳಿಮಠ ರವರ ತಿಳುವಳಿಕೆ

ಕೊಡುಗೆ ಹಳ್ಳಿ ಗ್ರಾಮ ಪಂಚಾಯತ್ ಮಹಿಳಾ ದಿನಾಚರಣೆಯ ವಿಶೇಷ ಆಹ್ವಾನಿತರಿಗೆ ಆಗಮಿಸಿದ್ದ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಶೀಲಾದೇವಿ ಎಸ್ ಮಳಿಮಠರವರು ಹೆಚ್ಚಿನ ಸಂಖ್ಯೆಯಲ್ಲಿದ್ದ ಮಹಿಳೆಯರಿಗೆ ಪ್ರಸ್ತುತ ಸಂದರ್ಭದ ಮಹಿಳೆಯ ಅಸ್ಥಿತೆಯನ್ನು ವಿವರಿಸುತ್ತಾ ಗ್ರಾಮ ಪಂಚಾಯತ್ ನ ಆ್ಯಪ್ ಗಳನ್ನು…