ಕೋಡಗಲಹಟ್ಟಿ ಗ್ರಾಮದಲ್ಲಿ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕೋಡಗಲಹಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀರಾಮಾಂಜ ನೇಯ, ಓಂ ಶಕ್ತಿ, ಮಾರ್ಗದಾಂಬ, ಅಣ್ಣಮ್ಮ, ಮುತ್ಯಾಲಮ್ಮ, ಸಪಲಮ್ಮ, ಚೌಡೇಶ್ವರಿದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಪ್ರಯುಕ್ತ ಸೋಮವಾರ ಮತ್ತು ಮಂಗಳವಾರ ದೀಪಾರತಿ, ವಿಶೇಷ ಪೂಜೆ, ಮೆರವಣಿಗೆ ಸೇರಿದಂತೆ…
