ಪಬ್ಲಿಕ್ ಪವರ್. ನೂತನ ಸಬ್ ಇನ್ಸ್ಪೆಕ್ಟರ್ ಗೆ ಸ್ವಾಗತ
ಕೋಲಾರ ನಗರ ಪೋಲಿಸ್ ಠಾಣೆಗೆನೂತನವಾಗಿ ಸಬ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಸೈಯದ್ ಖಾಸಿಂ ರವರಿಗೆ ನಗರದಎಲ್.ಎಫ್.ಸಿ ಗ್ರೂಪ್ ಸದಸ್ಯರು ಸ್ವಾಗತಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ನೂತನ ಸಬ್ ಇನ್ಸ್ಪೆಕ್ಟರ್ ಸೈಯದ್ ಖಾಸಿಂ ರವರು ನಗರದಲ್ಲಿ ಉತ್ತಮ ಕೆಲಸ…
