ಖಾಸಗಿ ಕಂಪನಿಗಳ ಹಾವಳಿ ತಪ್ಪಿಸಲು ರೈತರ ಉತ್ಪಾದಕರ ಸಂಘ ಸಹಕಾರಿ:- ವಿಜಯ್ ಬಾವರೆಡ್ಡಿ.
ಬಯಲು ಸಿಂಹ ಸುದ್ದಿ ಶಿಡ್ಲಘಟ್ಟ ವರದಿ -ಸದಾನಂದ ಶಿಡ್ಲಘಟ್ಟ,ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಎಲ್ಲಾ ಹಳ್ಳಿಗಳ ರೈತರಿಗೆ ಅನುಕೂಲವಾಗುವಂತೆ ಗಂಗಾಭವಾನಿ ತೋಟಗಾರಿಕೆ ಉತ್ಪಾದಕರ ಸಹಕಾರ ಸಂಘವು ಒಂದು ವರ್ಷದ ಹಿಂದೆ ಆರಂಭವಾಗಿದ್ದು, ಇದರ ವಾರ್ಷಿಕೋತ್ಸವ ಸಮಾರಂಭವನ್ನು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮಕ್ಷಮದಲ್ಲಿ ನೆರವೇರಿಸಲಾಯಿತು.…
