ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆ ಬಿಂಬಿಸುವ ಕೊರಾದ 18ನೇ ಮಳಿಗೆಯ ಅದ್ಧೂರಿ ಪ್ರಾರಂಭ
ಬೆಂಗಳೂರು, ಸೆಪ್ಟೆಂಬರ್ 17, 2023: ನೀಲೇಶ್ ಛಡ್ವಾ ಮತ್ತು ಮಿತೇಶ್ ಸುಂಬದ್ ಅವರ ಸೃಷ್ಟಿಯಾದ ಕೊರಾ ಸೆಪ್ಟೆಂಬರ್ 17ರಂದು ತನ್ನ 18ನೇ ಮಳಿಗೆ ಪ್ರಾರಂಭಿಸುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಹಿಂದೆಂದೂ ಕಾಣದಂತೆ ಸಂಪ್ರದಾಯ ಮತ್ತು ಆಧುನಿಕತೆಯ ಸಂಯೋಜನೆಯಾದ ಕೊರಾ ಬೈ…
