3.5 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣ ಬೈರೇಗೌಡ ಚಾಲನೆ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಸಿಂಗಾಪುರ ಜಿಬಿಎ ವಾರ್ಡ್ 8ರ ವ್ಯಾಪ್ತಿಯ ಸಿಂಗಾಪುರ-ಅಬ್ಬಿಗೆರೆ ಮುಖ್ಯರಸ್ತೆ, ಲಕ್ಕಪ್ಪ ಬಡಾವಣೆ, ಬಾಲಾಜಿ ಬಡಾವಣೆ, ಎಸ್.ವಿ.ಲೇಔಟ್, ಕಮಾಂಡರ್ಸ್ ಗ್ಲೋರಿ ಅಪಾರ್ಟ್ಮೆಂಟ್ ರಸ್ತೆ ಸೇರಿದಂತೆ ಸುಮಾರು 3.5 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಡಾಂಬರೀಕರಣ ಮತ್ತು…
