ಸ್ನೇಹ ಸಾಗರ್ ಕ್ರಿಕೆಟರ್ಸ್ ಪಂದ್ಯಾವಳಿ ಸ್ನೇಹ ಸಾಗರ್ ಟ್ರೋಫಿ
ಸ್ನೇಹ ಸಾಗರ್ ಕ್ರಿಕೆಟರ್ಸ್ ಪಂದ್ಯಾವಳಿಸ್ನೇಹ ಸಾಗರ್ ಟ್ರೋಫಿಯಲಹಂಕ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಅಗ್ರಹಾರ ಬಡಾವಣೆಯಲ್ಲಿ ಆರ್ ಸ್ನೇಹ ಸಾಗರ್ ಟ್ರೋಫಿ ವತಿಯಿಂದ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ದೆಸೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಯನ್ನು ಕ್ರಿಕೆಟ್ ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಬಿಜೆಪಿ ಮುಖಂಡರಾದ ಎನ್…
