Category: ರಾಜ್ಯ

ಮೊಹಮದಿಯ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ,ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ.

ಚಿಕ್ಕಬಳ್ಳಾಪುರ: ನಗರದ ಎಂಜಿ ರಸ್ತೆಯಲ್ಲಿರುವ ಮೊಹಮದಿಯಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು,ಧ್ವಜಾರೋಹಣ ನೆರವೇರಿಸಿದ ನಂತರ ಶಾಲೆಯ ಶಿಕ್ಷಕ ಶಿಕ್ಷಕಿಯರು ಹಾಗೂ ಅಡಳಿತ ಮಂಡಳಿಯ ರಫೀಕ್ ಅಹಮದ್,ಬಿ.ಎಸ್. ರಫೀಉಲ್ಲಾ ಮಕ್ಕಳನ್ನು ಉದ್ದೇಶಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಸ್ವಾತಂತ್ರ್ಯ…

ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಕೆ.ವೈ.ನಂಜೇಗೌಡ

ಮಾಲೂರು:- ತಾಲ್ಲೂಕಿನ ಹುಂಗೇನಹಳ್ಳಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಾರಾಯಣ ರೆಡ್ಡಿ, ಉಪಾಧ್ಯಕ್ಷರಾಗಿ ಅಪ್ಪಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಗಧಿತ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸಾಮಾನ್ಯ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಾರಾಯಣರೆಡ್ಡಿ, ಅನುಸೂಚಿತ ಜಾತಿ ಮೀಸಲು ಸ್ಥಾನಕ್ಕೆ…

ವಿಠಲರಾವ ಗದ್ದರ್ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಮಿತಿಯ ವತಿಯಿಂದ ಶೃದ್ಧಾಂಜಲಿ ಹಾಗೂ ಸಮಿತಿಯ ಜಿಲ್ಲಾ ಪದಾಧಿಕಾರಿಗಳ ನೇಮಕ.

ನಗರದ ಮಯೂರಾ ಬರೀದ ಶಾಹಿ ಹೊಟೇಲ್ ಸಭಾಂಗಣದಲ್ಲಿ ದಿನಾಂಕ: ೧೫-೦೮-೨೦೨೩ ರಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಮಟ್ಟದ ಸಭೆ ಸೇರಿ, ಶೋಷಿತ ಸಮುದಾಯದ, ಜನಪರ, ಜೀವಪರ, ಜನನಾಟ್ಯ ಮಂಡಳಿ ತೆಲಂಗಾಣ ಪ್ರಜಾಗಾಯಕರಾದ ವಿಠಲರಾವ ಗದ್ದರ್ ಅವರು ನಮ್ಮಿಂದ…

ಏತ ನೀರಾವರಿ ಯೋಜನೆ‌ ಪ್ರಗತಿ ಕಾಮಗಾರಿ ವೀಕ್ಷಿಸಿದ ಶರತ್ ಬಚ್ಚೇಗೌಡ, ವೀರಪ್ಪ ಮೊಯ್ಲಿ ಹೊಸಕೋಟೆ : ವ್ಯಂಗಯ್ಯ ಕೆರೆ ಏತ ನೀರಾವರಿ ಯೋಜನೆ‌ ಮೂಲಕ ನೀರು ತುಂಬಿಸುವ ಸಲುವಾಗಿ ಗುರುವಾರ ಕೆ.ಆರ್.ಪುರಂನ ಎಸ್.ಟಿ.ಪಿ, ಪಂಪ್‌ಹೌಸ್ ಮೇಡಹಳ್ಳಿ ಮತ್ತು ಕೊರಳೂರು ಪಂಪ್ ಹೌಸ್ ಕಾಮಗಾರಿ ಹಾಗೂ ಕ್ಷೇತ್ರದ ಮಾಕನಹಳ್ಳಿ, ಪರಮನಹಳ್ಳಿ, ವಾಗಟ, ಹರಳೂರು ಗ್ರಾಮಗಳ ಕೆರೆಯ ಪೈಪ್‌ಲೈನ್‌ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪಮೊಯ್ಲಿರವರು ಮತ್ತು ಶಾಸಕರಾದ ಶರತ್ ಬಚ್ಚೇಗೌಡರವರು ಅಧಿಕಾರಿಗಳು ಮುಖಂಡರುಗಳೊಂದಿಗೆ

ವೀಕ್ಷಣೆ‌‌‌ ಮಾಡಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮನಿಶಾಮಣ್ಣ, ಕೋಡಿಹಳ್ಳಿ ಸುರೇಶ್, ಕಮಲಾಕ್ಷಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬು ರೆಡ್ಡಿ , ಸಗೀರ್ ಅಹಮ್ಮದ್, ಯುವ ಮುಖಂಡ ರಾಕೇಶ್ ಸೇರಿದಂತೆ ಹಲವಾರು ಮುಖಂಡರುಗಳು, ಕಾರ್ಯಕರ್ತರು, ಹಾಜರಿದ್ದರು. ಏತ ನೀರಾವರಿ ಯೋಜನೆ‌ ಪ್ರಗತಿ ಕಾಮಗಾರಿ…

ಪದ್ಮಿನಿಯವರು ಬಿಜೆಪಿ ಪಕ್ಷ ತೊರೆದು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹೊಸಕೋಟೆ : ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ‌ ದೇವನಗೊಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಹೊಸಹಳ್ಳಿ ಗ್ರಾಮದ ಹಾಲಿ ಸದಸ್ಯರಾದ ಶ್ರೀಮತಿ ಪದ್ಮಿನಿಯವರು ಗುರುವಾರ ಬಿಜೆಪಿ ಪಕ್ಷವನ್ನು ತೊರೆದು ಶಾಸಕರಾದ ಶರತ್ ಬಚ್ಚೇಗೌಡ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪದ್ಮಿನಿಯವರು ಬಿಜೆಪಿ ಪಕ್ಷ ತೊರೆದು ಶಾಸಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಹೊಸಕೋಟೆ : ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ‌ ದೇವನಗೊಂದಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಡಿ.ಹೊಸಹಳ್ಳಿ ಗ್ರಾಮದ ಹಾಲಿ ಸದಸ್ಯರಾದ ಶ್ರೀಮತಿ ಪದ್ಮಿನಿಯವರು ಗುರುವಾರ ಬಿಜೆಪಿ ಪಕ್ಷವನ್ನು ತೊರೆದು ಶಾಸಕರಾದ ಶರತ್…

ಬಂಗಾರಪೇಟೆ -ಕೆಜಿಎಫ್ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿದ್ದ ಕೆ. ಶಶಿಧರ ರೆಡ್ಡಿ ರವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು , ಈ ಚುನಾವಣೆಯಲ್ಲಿ ಎನ್.ಜಿ. ಹುಲ್ಕೂರು ಕ್ಷೇತ್ರದ ಪ್ರಭಾಕರ್ . ಆರ್ ರವರು ಅವಿರೋಧವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಈ ವೇಳೆ ಮಾತನಾಡಿದ ಪ್ರಭಾಕರ್ ರವರು ನಮ್ಮ ಸಂಸ್ಥೆ ನಿರಂತರವಾಗಿ ಕೃಷಿಕರ ಪರವಾಗಿ ಅವರು ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ರೈತರ ಬೆನ್ನೆಲುಬಾಗಿ ಸಹಕರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎಚ್. ಕೆ. ನಾರಾಯಣಸ್ವಾಮಿ. ನಿರ್ದೇಶಕರಾದ ವೆಂಕಟಚಲಪತಿ. ಸಿ.ಎಚ್.…

ಬಂಗಾರಪೇಟೆ,ಆ.೧೭: ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ

ಬಂಗಾರಪೇಟೆ,ಆ.೧೭: ಗಡಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವೈದ್ಯರನ್ನು ನೇಮಕ ಮಾಡಿ ಕೋಮಾ ಸ್ಥಿತಿಯಲ್ಲಿರುವ ಡಯಾಲಿಸಿಸ್ ಯಂತ್ರಗಳಿಗೆ ಮುಕ್ತಿ ನೀಡಿ ಜನಸಾಮಾನ್ಯರ ಆರೋಗ್ಯ ರಕ್ಷಣೆ ಮಾಡಬೇಕೆಂದು ಆ.೨೨ ರ ಮಂಗಳವಾರ ತಾಲ್ಲೂಕು ಆಸ್ಪತ್ರೆ ಮುಂದೆ ಜಾನುವಾರುಗಳ ಸಮೇತ ಮುತ್ತಿಗೆ…

ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ ಸಿಕ್ಕಿದೆ : ಈರಣ್ಣ ಕಡಾಡಿ,

ಮೂಡಲಗಿ : 77 ನೇ ಸ್ವಾತಂತ್ರ ದಿನಾಚರಣೆ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನನ್ನ ಮಣ್ಣು, ನನ್ನ ದೇಶ ಅಭಿಯಾನದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಶಿಲಾ ಫಲಕ ಸಮರ್ಪಣೆ ಮಾಡಿ ಮಾತನಾಡಿ ಕಷ್ಟ ಪಟ್ಟು ಪಡೆದ ಸ್ವಾತಂತ್ರ್ಯ…

ಶಾಸಕ ಪಾಟೀಲ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ

ವರದಿ:ಮೇಘರಾಜ ವಾಲಿಕಾರ ಇಂಡಿ: ಆ.18:ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಧಿಡೀರನೆ ಭೇಟಿ ನೀಡಿ ಆಸ್ಪತ್ರೆಯ ವೈದ್ಯರೊಂದಿಗೆ ಕುಂದು ಕೊರತೆ ಆಲಿಸಿದರು. ಈ ಸಂಧರ್ಬದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚನೆ ಮಾಡಿದರು ಆಸ್ಪತ್ರೆಗೆ ಬೇಕಾದ ಮೂಲಭೂತ…

ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶ್ರೀ ಕೃಷ್ಣ ಲೀಲಾ ಗ್ರಾಂಡ್ ಹೋಟೆಲ್ ( ರೇವ ಕಾಲೇಜ್ ಸರ್ಕಲ್ ). ಪ್ರತಿ ವರ್ಷವೂ ಸ್ವತಂತ್ರ ದಿನದಂದು ಹೋಟೆಲ್ ಮಾಲೀಕರು ಕೆಲಸ ಮಾಡುವ ಎಲ್ಲರಿಗೂ ಸ್ವತಂತ್ರದ ಚಿಹ್ನೆ ಇರುವ ಬಟ್ಟೆಗಳನ್ನು ಕೊಡುತ್ತಾರೆ ಪ್ರತಿಯೊಬ್ಬರು ಬಟ್ಟೆಗಳು ಹಾಕಿಕೊಂಡು ಸಂತೋಷದಿಂದ ಕೆಲಸ ಮಾಡುತ್ತಾರೆ ಹೋಟೆಲಿನಲ್ಲಿ ಸ್ವಾತಂತ್ರ ದಿನದಂದು ಹಬ್ಬದ ವಾತಾವರಣ ಸೃಷ್ಟಿ ಇರುತ್ತದೆ