Category: ರಾಜ್ಯ

ಬೆಂಗಳೂರಿನ ಕಲುಷಿತ ವಾತಾವರಣದಲ್ಲಿ ವಾಕ್ ಮಾಡುವುದಕ್ಕಿಂತ ಮನೆಯಲ್ಲಿ ಯೋಗ ಮಾಡುವುದು ಉತ್ತಮ: ಕೆ ಎಚ್ ಮುನಿಯಪ್ಪ.

ದೇವನಹಳ್ಳಿ: ಯೋಗ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು ನಾನು ಮೊದಲು ದೆಹಲಿಯಲ್ಲಿ ಇದ್ದಾಗ ವಾಕ್ ಮಾಡುತ್ತಿದ್ದೆ ಈಗ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹೊರಗಡೆ ವಾಕ್ ಮಾಡಿದರೆ ಕಲುಷಿತ ಗಾಳಿಯಿಂದಾಗಿ ಕಫ ಕಟ್ಟಿದರೆ ಕಪ್ಪಾಗಿ ಕಾಣಿಸುತ್ತದೆ ಇದರಿಂದ ನಾನು ಕೂಡ…

ಮಹಾಲಿಂಗಪುರ ಪೋಲಿಸರು ಅಂತರಾಜ್ಯ ಕಳ್ಳನನ್ನು ಹಿಡಿದು ಜೈಲಿಗಟ್ಟಿದ ಪ್ರಕರಣ.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಕಳೆದ ಆರೇಳು ತಿಂಗಳಿನಿಂದ ಸುತ್ತ ಮುತ್ತ ಮದ್ಯ ರಾತ್ರಿ ಆದರೆ ಸಾಕು ಕಳ್ಳರ ಹಾವಳಿ ಹೆಚ್ಚಗುತ್ತಿತ್ತು ಈ ಬಗ್ಗೆ ಜಮಖಂಡಿ ಡಿವೈಸ್ಪಿ ಶಾಂತವೀರ ಅವರ ಗಂಭೀರವಾಗಿ ಪ್ರಕರಣ ಕೈಗೆತ್ತುಕೊಂಡು ರಬಕವಿ ಬನಹಟ್ಟಿ ಸಿಪಿಐ…

Bidar

ಸೆ.2 ರಿಂದ 4 ರವರೆಗೆ ಉಪಲೋಕಾಯುಕ್ತ ಕೆ.ಎನ್.ಘಣೀಂದ್ರ ಅವರ ಬೀದರ ಜಿಲ್ಲಾ ಪ್ರವಾಸ ಬೀದರ, ಅಗಸ್ಟ್ 25 (ಕರ್ನಾಟಕ ವಾರ್ತೆ)- ಗೌರವಾನ್ವಿತ ನ್ಯಾಯಮೂರ್ತಿ ಉಪಲೋಕಾಯುಕ್ತ ಕೆ.ಎನ್.ಘಣೀಂದ್ರ ಅವರು ಸೆಪ್ಟೆಂಬರ್ 2 ರಿಂದ 4 ರವರೆಗೆ ಬೀದರ ಜಿಲ್ಲಾ ಪ್ರವಾಸ ಕೈಗೊಂಡಿರುತ್ತಾರೆ.ಅವರು ಸೆ.2…

ಮಾಧ್ಯಮ ಮಾಹಿತಿ:

ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದ ಹೊಸ ಲಿಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಪರಿಶೀಲನೆ: ಚಿಕ್ಕನಾಗಮಂಗಲ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವಿನೂತನವಾಗಿ ಲೀಚೆಟ್ ಟ್ರೀಟ್ಮೆಂಟ್ ಪ್ಲಾಂಟ್ ಸ್ಥಾಪಿಸಲಾಗಿದ್ದು, ಅದನ್ನು ಶೀಘ್ರ ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದಕ್ಷಿಣ ವಲಯ ಆಯುಕ್ತರಾದ ಶ್ರೀ ಜಯರಾಮ್…

ಹೃದಯ ಸ್ಪರ್ಶಿ ಚಲನಚಿತ್ರವನ್ನುNESCAFE ಸನ್ ರೈಸ್ ಅನಾವರಣ ಗೊಳಿಸಿದೆ

ಹೃದಯಸ್ಪರ್ಶಿ ಚಲನಚಿತ್ರವನ್ನು NESCAFÉ ಸನ್‌ರೈಸ್ ಅನಾವರಣಗೊಳಿಸಿದೆ ಬೆಂಗಳೂರು, 24ನೇ ಆಗಸ್ಟ್ 2023: – NESCAFÉ ಸನ್‌ರೈಸ್ ತನ್ನ ಇತ್ತೀಚಿನ TVC ಅನ್ನು ಅನಾವರಣಗೊಳಿಸುತ್ತಿದ್ದು, ಪ್ರಗತಿಶೀಲತೆ ಮತ್ತು ಸಮಾನತೆಯ ಸಂದೇಶದೊಂದಿಗೆ ಒಟ್ಟಿಗೆ ಇರುವ ಕ್ಷಣಗಳನ್ನು ಸೃಷ್ಟಿಸಲು ದಂಪತಿಗಳನ್ನು ಪ್ರೇರೇಪಿಸುತ್ತದೆ. ಸರಳ ಸನ್ನೆಗಳು, ಹಂಚಿಕೊಂಡ…

6.5 ಕೊಟ್ಟಿರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಸ್ ಆರ್ ವಿಶ್ವನಾಥ್ ಚಾಲನೆ

6.5 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎಸ್.ಆರ್.ವಿಶ್ವನಾಥ್ ಚಾಲನೆ : ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿ, ಹಾರೋಹಳ್ಳಿ, ದೊಡ್ಡಬ್ಯಾಲಕೆರೆ ಗ್ರಾಮಗಳಲ್ಲಿ 6.5 ಕೋಟಿ ರು. ಅಂದಾಜು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಸ್.ಆರ್.ವಿಶ್ವನಾಥ್ ಗುರುವಾರ ಚಾಲನೆ ನೀಡಿದರು. ನಂತರ…

ಯುವ ಮುಖಂಡ ಅವಿನಾಶ್ ವಿ. ರವರ ಜನ್ಮದಿನದ ಪ್ರಯುಕ್ತ ರಾಜಾನುಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ರವರು ,

ಯುವ ಮುಖಂಡ ಅವಿನಾಶ್ ವಿ. ರವರ ಜನ್ಮದಿನದ ಪ್ರಯುಕ್ತ ರಾಜಾನುಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ರವರು ಅವಿನಾಶ್ ರವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ,…

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ

ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ಎಲ್ ಪ್ರಭಾವತಿ ಶ್ರೀಕಾಂತ ರವರಿಗೆ ಸನ್ಮಾನ ಹೊಸಕೋಟೆ : ನಗರದ ಕಾಲೇಜು ರಸ್ತೆಯಲ್ಲಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಕೇಂದ್ರದಲ್ಲಿ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆದರ್ಶ ದಂಪತಿಗಳಾದ ಎಲ್ ಪ್ರಭಾವತಿ ಶ್ರೀಕಾಂತ…

2ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ.

2ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ.ಟ್ರೇಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಕರ್ನಾಟಕ ಮತ್ತು WTSKF ಇವರ ಸಂಯುಕ್ತ ಆಶ್ರಯದಲ್ಲಿ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಆಗಸ್ಟ್ 26 ಮತ್ತು 27 ರಂದು ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ನಡೆಯಲಿದ್ದು…

ಎಚ್‍ಐವಿ ಸೋಂಕಿತರ ಬಗ್ಗೆ ಕಳಂಕ-ತಾರತಮ್ಯ ಬೇಡ, ಚಿಕಿತ್ಸೆ ಒದಗಿಸಿ: ಡಿಹೆಚ್‍ಒ ಡಾ.ಜನಾರ್ಧನ್

ಎಚ್‍ಐವಿ ಸೋಂಕಿತರ ಬಗ್ಗೆ ಕಳಂಕ-ತಾರತಮ್ಯ ಬೇಡ, ಚಿಕಿತ್ಸೆ ಒದಗಿಸಿ: ಡಿಹೆಚ್‍ಒ ಡಾ.ಜನಾರ್ಧನ್ ಎಚ್‍ಐವಿ ಮತ್ತು ಏಡ್ಸ್ ಸೋಂಕಿತರನ್ನು ಕಳಂಕ ತಾರತಮ್ಯ ಮಾಡದೇ ಎಲ್ಲರೊಡನೆ ಒಂದಾಗಿ ಬಾಳಲು ಅವಕಾಶ ನೀಡುವ ಮೂಲಕ ಸಮಾಜಮುಖಿಯಾಗಿಸಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…