Month: August 2023

ಗ್ರಾಮಗಳ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿಗಳು ಶ್ರಮವಹಿಸಬೇಕು.

ಹುಮನಾಬಾದ- ಕನಕಟ್ಟಾ ಗ್ರಾಮ ಪಂಚಾಯತನಲ್ಲಿ ನೈರ್ಮಲ್ಯ ಕುರಿತು ಕೇಂದ್ರಿಕೃತ ಗುಂಪು ಚರ್ಚೆ ಹಾಗೂ ಗ್ರಾಮ ಪಂಚಾಯತಿಯ ಸಭೆ ಜರುಗಿತು. ಗ್ರಾಮಗಳು ಸ್ವಚ್ಚ ಹಾಗೂ ಸುಚಿಯಾಗಿಡಲು ಗ್ರಾಮ ಪಂಚಾಯತನ ಎಲ್ಲ ಸದಸ್ಯರು ಶ್ರಮವಹಿಸಬೇಕೆಂದು ಸಮೂಚ್ಛಯ ಮೆಲ್ವೀಚಾರಕಿ ಆರತಿ ತಿಳಿಸಿದರು. ಸ್ವಚ್ಚ ಬೀದರ ಬಯಲು…

ಬಳ್ಳಾರಿ ತಾಲೂಕು ಪಂಚಾಯಿತಿಯಲ್ಲಿ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದಡಿ ಮಣ್ಣು ಸಂಗ್ರಹಣೆ

ಬಳ್ಳಾರಿ,ಆ.19ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಬಳ್ಳಾರಿ ತಾಲೂಕು ಪಂಚಾಯಿತಿಯಲ್ಲಿ ಶನಿವಾರ “ನನ್ನ ಮಣ್ಣು ನನ್ನ ದೇಶ” ಅಭಿಯಾನದಡಿ ಮಣ್ಣು ಸಂಗ್ರಹಣೆ ಕಾರ್ಯಕ್ರಮ ನಡೆಯಿತು.ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರ್ಯ ಆಮೃತ…

ಸರ್ ಎಂ ವಿ ಇಂಟರ್ ನ್ಯಾಷನಲ್ ಸೂಪರ್ ಟ್ರೈನಿಂಗ್ ಇನ್ಟಿಟ್ಯೂಟ್ ಗೆ ವೀರಪ್ಪಮೊಯಿಲಿ ಬೇಟಿ

ಕಟ್ಟಡ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ ಚಿಕ್ಕಬಳ್ಳಾಪುರ: ನಗರದ ಹೊರವಲಯ ನಂದಿ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗುತ್ತಿರುವ ಸರ್ ಎಂ ವಿಶ್ವೇಶ್ವರಯ್ಯ ಇಂಟರ್ ನ್ಯಾಷನಲ್ ಇನ್ಟಿಟ್ಯೂಟ್ ಫಾರ್ ಸೂಪರ್ ಟ್ರೈನರ್ಸ್ ಸಂಸ್ಥೆಯ ಕಟ್ಟಡ ವೀಕ್ಷಣೆಗೆ ಮಾಜಿ ಸಿಎಂ ವೀರಪ್ಪಮೊಯಿಲಿ ಬೇಟಿ ನೀಡಿ ವೀಕ್ಷಣೆ…

Kavan

ದೀಪದಲ್ಲಿ ಎಣ್ಣೆ ಬತ್ತಿದ ಸಮಯಕ್ಕೆ ಗಾಳಿ ಬಂದರೆ ದೀಪ ಆರಿದ್ದು ಗಾಳಿಯಿಂದಾಲೋ… ಅಥವಾ ಎಣ್ಣೆಯಿಂದಲೋ..ಎಂಬ ಪ್ರಶ್ನೆಗೆ ಉತ್ತರಿಸುವುದು ತುಂಬಾ ಕಷ್ಟ.ನಮ್ಮ ಬಿಡುಕಿನಲ್ಲೂ ಹಾಗೆ ಕೆಲವೊಮ್ಮೆ ನಮ್ಮ ನೋವಿಗೆ ನಾವು ಕಾರಣವೊ ಅಥವಾ ನಮ್ಮ ಪರಿಸ್ಥಿತಿ ಕಾರಣವೊ ಎಂಬ ಗೊಂದಲದಲ್ಲಿ ಉತ್ತರ ಸಿಗದೇ…

ಮತದಾನದಲ್ಲಿ ಯುವ ಶಕ್ತಿಯ ಪಾತ್ರ ಮಹತ್ವಪೂರ್ಣವಾಗಿದೆ : ರಕ್ಷಾ ರಾಮಯ್ಯ

ಚಿಕ್ಕಬಳ್ಳಾಪುರ : ದೇಶದ ಜನತಂತ್ರ ವ್ಯವಸ್ಥೆ ಬಲಿಷ್ಟವಾಗಿಸಲು,ಪ್ರಜಾ ಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಬೇಕಾದರೆ ಯುವ ಶಕ್ತಿಯು ತಪ್ಪದೆ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ತಿಳಿಸಿದರು.ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲಾ ಯುವ…

ಬಳ್ಳಾರಿ ಆ.18.
ನಗರಕ್ಕೆ ಮಂಜೂರಾಗಿರುವ ವಿವಿಧ ಕಾಮಗಾರಿಗಳು ಕಳಪೆ ಕಾಮಗಾರಿಗಳಿಂದ ಕೂಡಿರುತ್ತದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಇಂದು ಅಧ್ಯಕ್ಷರಾದ ಎಸ್. ಶಾಷವಲಿ, ರವರು ಭಗತ್ ಸಿಂಗ್ ಯುವಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಯಾದ ಮಹಮ್ಮದ್ ಝಾಬೇರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಕಳೆದ ಬಾರಿ ಬಿ.ಶ್ರೀರಾಮುಲುರವರು ಜಿಲ್ಲಾ ಉಸ್ತುವಾರಿ ಸಚಿವರಾದ ಸಮಯದಲ್ಲಿ ಮಾನ್ಯ ಶಾಸಕರಾದ ಸೋಮಶೇಖರರೆಡ್ಡಿ ರವರು, ಹಾಗೂ ಮಾನ್ಯ ಆಯುಕ್ತರು, ಮಹಾನಗರ ಪಾಲಿಕೆ ಹಾಗೂ ಮಹಾಪೌರರು ತಮ್ಮಗಳ ಅವಧಿಯಲ್ಲಿ ಬಳ್ಳಾರಿ ನಗರಕ್ಕೆ ಮಂಜೂರಾದ ಅನುದಾನಗಳ ಹಾಗೂ ಸಿ.ಸಿ.ರಸ್ತೆ ಹಾಗೂ ಒಳ ಚರಂಡಿ…

ಗ್ರಾಪಂ ಅಧ್ಯಕ್ಷರಿಗೆ ಸಮಾಗಮ ಕಾರ್ಯಕ್ರಮ ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ

ಬಳ್ಳಾರಿ,ಆ.18ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಗುರುವಾರದಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ 2 ನೇ ಅವಧಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರುಗಳಿಗೆ ಸಮಾಗಮ ಕಾರ್ಯಕ್ರಮದಡಿ ‘ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ’ವು ನಡೆಯಿತು.ಸಮಾಗಮ ಕಾರ್ಯಕ್ರಮ “ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ”ಕ್ಕೆ…

ಸದೃಢ ಆರೋಗ್ಯಕ್ಕೆ ಪೌಷ್ಟಿಕಾಂಶ ಆಹಾರ ಅಗತ್ಯ: ಶಾಸಕ ನಾರಾ ಭರತ್ ರೆಡ್ಡಿ

ಬಳ್ಳಾರಿ,ಆ.18ವಿದ್ಯಾರ್ಥಿಗಳು ಸದೃಢ ಆರೋಗ್ಯ ಹೊಂದಿದ್ದರೆ, ಉತ್ತಮ ಕಲಿಕಾ ಸಾಮಥ್ರ್ಯವುಳ್ಳ ಶಿಕ್ಷಣ ಪಡೆಯಲು ಸಾಧ್ಯ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಹೇಳಿದರು.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಸರ್ಕಾರಿ,…

Kavana

[15/08, 4:54 am] Sawmi Pakk: ☘“ದುಃಖಿಸುವುದರಿಂದ ನಾಳಿನ ತೊಂದರೆಗಳೇನೂ ಕಡಿಮೆಯಾಗುವುದಿಲ್ಲ. ಬದಲಾಗಿ ಇಂದಿನ ಶಾಂತಿಯನ್ನು ಕಳೆದುಕೊಳ್ಳುತ್ತೇವೆ. ಇಂದಿನ ಶಾಂತಿ ಉಳಿಸಿಕೊಳ್ಳೋಣ. ಕಳೆದುಹೋದ ಘಟನೆಗಳಿಂದ ಗಟ್ಟಿಯಾಗಬೇಕು. ಅದು ನಮ್ಮನ್ನು ದುರ್ಬಲಗೊಳಿಸಲು ಬಿಡಬಾರದು. ಅನುಭವಗಳಿಂದ ಮಾಗಬೇಕೇ ಹೊರತು, ಬಾಗಬಾರದು” 🙏🙏ಶುಭ ದಿನ 🙏🙏[16/08,…