ಪಬ್ಲಿಕ್ ಪವರ್. ರಾಷ್ಟ್ರೀಯ ಸೇವಾ ಯೋಜನೆ ಎಂದರೆ ಶಿಸ್ತು ಮತ್ತು ಬದ್ಧತೆ ಕಾಯಕವೇ ಕೈಲಾಸ – ವನಕಲ್ಲು ಶ್ರೀಡಾ ಬಸವ ರಮಾನಂದ ಸ್ವಾಮಿ
: ದಿನಾಂಕ 30-10-2023ರ ಸೋಮವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವಾರ್ಷಿಕ ಶಿಬಿರವು ವನ ಕಲ್ಲುಮಲ್ಲೇಶ್ವರ ಮಹಾಸಂಸ್ಥಾನ ಮಠ ಹೆಗ್ಗುಂದ ಅಂಚೆ ಸೋಂಪುರ ಹೋಬಳಿ ನೆಲಮಂಗಲ ತಾಲ್ಲುಕು ಬೆಂಗಳೂರು ಗ್ರಾಮಾಂತರ ಇಲ್ಲಿ…