Month: August 2024

ಲೋಕ ಕಲ್ಯಾಣಾರ್ಥವಾಗಿ ಸತ್ಯನಾರಾಯಣ ಪೂಜೆ :

ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್ ಹಾಗೂ ಕುಟುಂಬದ ವತಿಯಿಂದ ಆಯೋಜನೆ : ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ.ಆಧ್ಯಕ್ಷ ಪಿ.ರಾಹುಲ್ ಮತ್ತು ಅವರ ಕುಟುಂಬ ವರ್ಗದ ವತಿಯಿಂದ ಮಾರೇನಹಳ್ಳಿ ಗ್ರಾಮದ ಅವರ ಸ್ವಗೃಹದಲ್ಲಿ ಲೋಕಕಲ್ಯಾಣಾ ರ್ಥವಾಗಿ ಏರ್ಪಡಿಸಿದ್ದ ಸತ್ಯನಾರಾಯಣ…

ಭಾರತೀಯರು 2023ರಲ್ಲಿ ಗ್ರಾಹಕ ಸೇವಾ ಸಮಯದ ಕಾಯುವಿಕೆಯಲ್ಲಿ 15 ಶತಕೋಟಿ ಗಂಟೆಗಳನ್ನು ಕಳೆದಿದ್ದಾರೆ, ಅದು $55 ಬಿಲಿಯನ್ ನಷ್ಟು ಆರ್ಥಿಕ ನಷ್ಟಕ್ಕೆ ಸಮನಾಗಿದೆ

ಬೆಂಗಳೂರು, ಆಗಸ್ಟ್ 07, 2024: ಬಿಸಿನೆಸ್ ಟ್ರಾನ್ಸ್ ಫಾರ್ಮೇಷನ್ ಗೆ ಇರುವ ಎಐ ಪ್ಲಾಟ್ ಫಾರ್ಮ್ ಆಗಿರುವ ಸರ್ವೀಸ್‌ನೌ ಮಾಡಿರುವ ಹೊಸ ಸಂಶೋಧನೆಯ ಪ್ರಕಾರ, ಭಾರತೀಯರು ಹೋಲ್ಡ್ ಟು ಕಸ್ಟಮರ್ ಸರ್ವೀಸ್ (ಗ್ರಾಹಕರಿಗೆ ಕಾಯಿಸುವುದು) ಕಾರಣದಿಂದ 15 ಶತಕೋಟಿ ಗಂಟೆಗಳಿಗೂ ಹೆಚ್ಚು…

ಹಣಕ್ಕಿಂತ ಮುಖ್ಯವಾದದ್ದು ಸಮಯ – ಪ್ರೊಗಾಯಿತ್ರಿ. ಯವರ ಚಿಂತನೆ

ದಿನಾಂಕ 6-8 – 2024 ರ ಮಂಗಳವಾರದಂದು ಬಸವೇಶ್ವರ ವಾಣಿಜ್ಯ ಕಲಾ ವಿಜ್ಞಾನ ಮಹಾವಿದ್ಯಾಲವು ಆಯೋಜಿಸಿದ್ದ ಇಂಡಕ್ಷನ್ ಕಾರ್ಯಕ್ರಮದಲ್ಲಿ ಬಿಎಂಎಸ್ ಮಹಿಳಾ ವಿಶಾದಲಯದ ಉಪಪ್ರಾಂಶುಪಾಲರಾದ ಪ್ರೊಗಾಯಿತ್ರಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಯುವಜನತೆ – ಹಣಕಾಸು ವೃತ್ತಿಪರತೆ ಈ ವಿಷಯದಲ್ಲಿ ನೂತನ ವಿದ್ಯಾರ್ಥಿಗಳನ್ನು…

          ನೆನಪಿನಂಗಳದಲ್ಲಿ                         ನಮ್ಮ ಬಾಲ್ಯದ ನೆನಪು ಮಾಡಿಕೊಂಡರೆ, ಯಲಹಂಕದಲ್ಲಿಕೈ ಮಗ್ಗದ** ಕೈಗಾರಿಕೆ ಯತೇಚ್ಛವಾಗಿ ಇದ್ದ ಚಿತ್ರಣ ಇನ್ನೂ ಸ್ವಲ್ಪವೂ ಮಾಸಿಲ್ಲ.

Dr :   ನಾಗರಾಜ್.  ಮಾರುತಿ ನಗರ ಯಲಹಂಕ ಯಲಹಂಕನೇಯ್ಗೆಯವರ ಬೀದಿ ಎಂದು ಖ್ಯಾತಿ ಪಡೆದು ನೇಕಾರರಿಗೆ ಉದ್ಯೋಗ ಕೊಡುವ ಕೇಂದ್ರವಾಗತ್ತು.ಮೊಟ್ಟ ಮೊದಲಿಗೆ ಈ ಕೈಮಗ್ಗದ ಕಲೆ ಹಾಗೂ ಉದ್ಯಮ ಯಲಹಂಕದ ಜನತೆಗೆ ಪರಿಚಯಿಸಿದ ಹೆಗ್ಗಳಿಕೆಗೆ ಶ್ರೀಯುತ ಬಿ. ರಾಮಯ್ಯನವರು ಪಾತ್ರರಾಗುತ್ತಾರೆ ಎಂದು…

ಶ್ರೀ ಶಿವ ಶರಣಹರಳಯ್ಯ. ಸಮಾಜ. ಬಸವ ಕಲ್ಯಾಣದಲ್ಲಿ.ನೂತನವಾಗಿ. ಅಧ್ಯಕ್ಷರು.ಉಪಾಧ್ಯಕ್ಷರು..ಆಯ್ಕೆ

ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕುದಿನಾಂಕ 05.08.2024. ರಂದು.ಬಸವ ಕಲ್ಯಾಣದಲ್ಲಿ. ನೂತನವಾಗಿ ಶ್ರೀ ಶಿವ ಶರಣಹರಳಯ್ಯ. ಸಮಾಜ. ಬಸವ ಕಲ್ಯಾಣದಲ್ಲಿ.ನೂತನವಾಗಿ. ಅಧ್ಯಕ್ಷರು.ಉಪಾಧ್ಯಕ್ಷರು. ಮತ್ತು ಸದಷರನ್ನು.ಆಯ್ಕೆ ನಡೆಯಿತು ಈ ಸಂದರ್ಭದಲ್ಲಿ ಶ್ರೀ ಶಿವ. ಶರಣ. ಸಮಾಜದ. ಅನೇಕ ಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಸ್ಪಂದಿಸುತ್ತಾ. ಸಮಾಜ…

ಗ್ರಾ.ಪಂ. ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಸಚಿವ ಕೃಷ್ಣಬೈರೇಗೌಡ :

ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಪಿ.ರಾಹುಲ್ ರವರನ್ನು ಸಚಿವ ಕೃಷ್ಣಬೈರೇಗೌಡ ಮಂಗಳವಾರ ತಮ್ಮ ಗೃಹಕಚೇರಿಯಲ್ಲಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ದಾನೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ನಾಗರಾಜ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು,…

ಮಹರ್ಷಿ ಶ್ರೀ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ

ಮೂಡಲಗಿ : ಆ. 5ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸತ್ಯಭಾಮಾ ರುಕ್ಷ್ಮಿಣಿ ಬಾಳಪ್ಪ ಹಂದಿಗುಂದ ಕಲ್ಯಾಣ ಮಂಟಪದಲ್ಲಿ ಮಹರ್ಷಿ ಶ್ರೀ ಭಗೀರಥ ಮೂರ್ತಿಯ ಅನಾವರಣ ಹಾಗೂ ಉಪ್ಪಾರ ಸಮಾಜದವರಿಂದ ಸತ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಉಪ್ಪಾರ ಸಮಾಜದ ತಾಲೂಕಾ ಅಧ್ಯಕ್ಷ…