ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗಡೆಯವರು ಗಂಗಮ್ಮ ರವರಿಗೆ ಅನುದಾನ
ಯಲಹಂಕ ರಾಜನಕುಂಟೆ ಶ್ರೀ ಪುಣ್ಯಕ್ಷೇತ್ರ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ ದೊಡ್ಡತುಮುಕೂರು ಗಂಗಮ್ಮ ರವರಿಗೆ ಮನೆ ನಿರ್ಮಾಣ ಕ್ಕೆ 110000/ ಮಂಜೂರು ಪತ್ರ ವನ್ನು ಮಾನ್ಯ ವಿಧಾನ ಸಭಾ ಕ್ಷೇತ ಜನಪ್ರಿಯ ಶಾಸಕರು S R ವಿಶ್ವನಾಥ್…