ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ
*ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವವನ್ನು* ವಿಜ್ರಂಭಣೆಯಿಂದಯಲಹಂಕದ ರೈಲು ಗಾಲಿ ಕಾರ್ಖಾನೆ ಪಶ್ಚಿಮ ಬಡಾವಣೆಯ ಮನೋರಂಜನ ಕೇಂದ್ರದಲ್ಲಿ ಬಸವ ಶ್ರೀ ಸೇವಾ ಸಮಿತಿ(ರಿ) ವತಿಯಿಂದ ಅದ್ದೂರಿಯಿಂದ ಜಾತಿ ಭೇದ ವಿಲ್ಲದೇ…