ಚಿತ್ರಕಲಾ ಸ್ಪರ್ಧೆ ಲಯನ್ಸ್ಯ ಕ್ಲಬ್ ಆಫ್ ಹೋಸ್ಟ್ ಬೆಂಗಳೂರು. ಇವರ ಅಧ್ಯಕ್ಷರ ಉಪಾಧ್ಯಕ್ಷರ ಎಲ್ಲಾ ಸದಸ್ಯರ ಮೇರೆಗೆ ಪ್ರತಿ ವರ್ಷವೂ ಅಗ್ರಹಾರ ಬಡಾವಣೆ, ಜಿ ಎಂ ಪಿ ಎಸ್ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸುತ್ತಾರೆ ಈ ಸ್ಪರ್ಧೆಯಲ್ಲಿ ಸುಮಾರು ಸುತ್ತಮುತ್ತಲಿನ ಗ್ರಾಮದ ಶಾಲೆಯ ಮಕ್ಕಳು ಭಾಗವಹಿಸುತ್ತಾರೆ ಇದರಲ್ಲಿ ಸಮಾಧಾನಕರ ಬಹುಮಾನ ಹಾಗೂ ಮೊದಲನೇ ಎರಡನೇ ಮೂರನೇ ಬಹುಮಾನ ನಗುದು ಅಥವಾ ಇನ್ನಿತರೆ ಏನಾದರೂ ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಾರೆ ಈ ಸಲವು ಸುಮಾರು ಖಾಸಗಿ ಶಾಲೆ ಸರಕಾರಿ ಶಾಲೆ 15 ಶಾಲೆಗಳು ಭಾಗವಹಿಸಿದವು ಎಲ್ಲಾ ಮಕ್ಕಳು ಆನಂದದಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು ಮೊದಲನೇ ಬಹುಮಾನ ಶ್ಮ,ಮ್ಸ. .ಶಾಲೆ. ಬೆಳ್ಳಿಹಳ್ಳಿ ಕ್ರಾಸ್. ಎರಡನೇ ಬಹುಮಾನ ಜಿ ಎಂ ಪಿ ಎಸ್ ಅಗ್ರಹಾರ ಬಡಾವಣೆ ಮೂರನೇ ಬಹುಮಾನ ಆಕ್ಸ್ಫರ್ಡ್ ಶಾಲೆ ಶ್ರೀನಿವಾಸಪುರ. ಇವರ ಮಡಿಲಿಗೆ ಬಂತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್. ಅಧ್ಯಕ್ಷರು ಇನ್ನು ಅನೇಕರು ಭಾಗವಹಿಸಿದರು ಹಾಗೂ ಸಮಾಜಸೇವಕರಾದ ಈ ಶಾಲೆಯ ಬೆಂಬಲ ಆಗಿರುವ ಆನಂದ ಮಾಸ್ಟರ್ ಮತ್ತು ಜಿ ಎಂ ಪಿ ಎಸ್ ಶಾಲೆಯ ಮುಖ್ಯ ಶಿಕ್ಷಕರಾದ ಭದ್ರ ನಾಯಕ್ ಎಲ್ಲಾ ಶಾಲೆಯ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿಸಿದರು ಮಕ್ಕಳು ಖುಷಿಖುಷಿಯಾಗಿ ಆನಂದ ಪಟ್ಟರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಕ್ಕಳು ಭಾಗವಹಿಸಿ ಮಕ್ಕಳಿಗೆ ಸ್ಪೂರ್ತಿದಾಯಕವಾಗಲಿ ಈ ಕಾರ್ಯಕ್ರಮ