ಯಲಹಂಕ ಬಿಜೆಪಿ ಕಚೇರಿಯಲ್ಲಿ ಆಯುಧಪೂಜೆ ಪ್ರಯುಕ್ತ ವಿಶೇಷ ಪೂಜೆ :

ಯಲಹಂಕ : ಯಲಹಂಕ ಉಪನಗರದಲ್ಲಿ ಇರುವ ಯಲಹಂಕ ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ಆಯುಧ ಪೂಜೆ ಪ್ರಯುಕ್ತ ಕ್ಷೇತ್ರದ ಶಾಸಕ ಎಸ್ ಆರ್ ವಿಶ್ವನಾಥ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ದೇಶಾದ್ಯಂತ ದುರ್ಗಾಪೂಜೆಯನ್ನು…

ನವರಾತ್ರೀ ಡ್ಯಾನ್ಸ್ ಫೆಸ್ಟಿವಲ್

ನಿರುತ್ತೈ ನಿೃತ್ಯಾಲಯ , ಇನಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್ ,ಚೆನ್ನೈ ಹಾಗೂ ವಿಂಟರ್ ಮೀಡಿಯಾ, ಚೆನ್ನೈ ರವರು ಆಯೋಜಿಸಿದ್ದ “ನವರಾತ್ರೀ ಡ್ಯಾನ್ಸ್ ಫೆಸ್ಟಿವಲ್ -2024, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಬಟು ಕೇವ್ಸ್ , ಮಲೇಷಿಯಾ” ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಲಯ…

ಗೌಸ್ ಉಲ್ಲಾ ವರ ಆಸ್ತಾನ್ ಉರುಸ್

ಯಲಹಂಕ ಯಲಹಂಕ ಕೋಗಿಲು ಬಡಾವಣೆ ರಸ್ತೆ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 13.10.2024 ರಂದು.   ವಶಿಂ ಬಾಯಿ  ಮತ್ತು ಅವರ ಬಂಧು  ಮಿತ್ರರ ಮುಖಾಂತರ ಬಹಳ ವಿಜೃಂಭಣೆಯಿಂದಗೌಸ್ ಉಲ್ಲಾ ವರ ಆಸ್ತಾನ್   ಉರುಸ್ ನೆರವೇರಲಿದೆ

ಗೊಂಬೆ ಹಬ್ಬ:                   ನವರಾತ್ರಿ ಪ್ರಮುಖ ಆಕರ್ಷಣೆ ದಸರಾ ಬೊಂಬೆ.

ಯಲಹಂಕ ಯಲಹಂಕ ಉಪನಗರದಲ್ಲಿ ಜಯಲಕ್ಷ್ಮಿ ಕುಟುಂಬದವರು ದಸರಾ ಗೊಂಬೆ ಕುರಿಸುವ ಮುಖಾಂತರ ವಿಜಯದಶಮಿ ಮತ್ತು ಆಯುಧ ಪೂಜೆ ಬಹಳ ವಿಜೃಂಭಣೆಯಿಂದ ನೆರವೇರಿಸಿದಾರೆ . ಗೊಂಬೆಗಳ ಹಬ್ಬದ  ವಿಶೇಷ ಏನೆಂದರೆ.  ಇದು ದಕ್ಷಿಣ ಭಾರತದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲಿ ಜನಪ್ರಿಯ,…

ನೆಲದ ಸಂಸ್ಕೃತಿ ಶ್ರೀಮಂತಿಕೆಗೆ ದಸರಾ ಹಬ್ಬ ಸಾಕ್ಷಿ— ಬೈನಜಿ ಪಾರ್ವತಿ.

ಬೀದರ. ನಗರದ ಶಿವಾಜಿ ನಗರದಲ್ಲಿ ಶುಕ್ರವಾರ ಸಂಜೆ ಗಂಟೆಗೆ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಶಿವಾಜಿ ನಗರದ ಗೆಳೆಯರ ಬಳಗದ ವತಿಯಿಂದ ಆಯೋಜನೆ ಮಾಡಿರುವ ಕರ್ನಾಟಕ ಸಂಭ್ರಮ-50 ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬ್ಯಾಂಕ ಕಾಲೋನಿ ಬ್ರಹ್ಮಕುಮಾರಿ ವಿದ್ಯಾಲಯದ ಪಾರ್ವತಿ ಬೈನಜಿ…

ದಸರಾ ಸಾಂಸ್ಕೃತಿಕ ಸಂಭ್ರಮನಾರಿಶಕ್ತಿ ದೇಶದ ಶಕ್ತಿ –ಡಾ. ಶೈಲೇಂದ್ರ ಬೆಲ್ದಾಳೆ.

ಬೀದರ.. ನಗರದ ಶಿವಾಜಿ ನಗರದಲ್ಲಿ ಶಿವಾಜಿ ನಗರ ಗೇಳೆಯರ ಬಳಗ ಹಾಗೂ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘ ಚಿಟ್ಟಾ ಬೀದರ ಇವರ ಸಂಯುಕ್ತಾಶ್ರಯದಲ್ಲಿ ದಸರಾ ಮಹೋತ್ಸವ ನಿಮಿತ್ಯ, ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅಕ್ಟೋಬರ 10 ರಂದು ರಾತ್ರಿ 7…

ರಾಷ್ಟ್ರೀಯ ಅಂಚೆ ಸಪ್ತಾಹಸಾಮಾನ್ಯ ಜನರೊಂದಿಗೆ ಆತ್ಮೀಯವಾದ ಸಂಬoಧವನ್ನು ಹೊಂದಿದೆ–ದಿಲಶದ್ ಮಹತ್

ಬೀದರ: ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಜನಸಂಪರ್ಕ ಸಭೆಯನ್ನು ಬೀದರ್ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ವಿ ಎಲ್ ಚಿತಕೋಟೆ ಅಂಚೆ ಅಧೀಕ್ಷಕರು , ಇಲಾಖೆಯ ವಿವಿಧ ಸೇವೆಗಳ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಿದರುಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ…

ಸೋಲು ಗೆಲುವು

ಯಾವ ವ್ಯಕ್ತಿ ಇನ್ನೊಬ್ಬರ ಖುಷಿಗಾಗಿ , ಸೋಲಲೂ ಹಿಂಜರಿಯುವುದಿಲ್ಲವೋ ಅವನನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ..

ನೂತನ ವಾಗಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ ಶಕುಂತಲಾ ರವರಿಗೆ ಕೋಲಾರ ಕವಿ ಬಳಗ ದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಬಯಲು ಸಿಂಹ:ಬಂಗಾರ ಪೇಟೆ : ಪಟ್ಟಣದ ಕೆ ಸಿ ರೆಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಇದೀಗ ನೂತನ ವಾಗಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಡಾ ಶಕುಂತಲಾ ರವರಿಗೆ ಕೋಲಾರ ಕವಿ ಬಳಗ ದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.…

ಶ್ರೀ ಅಭಯ ಆಂಜನೇಯ ಸ್ವಾಮಿಗೆ ಶ್ರೀ ವೆಂಕಟೇಶ್ವರ ಅಲಂಕಾರ

ಯಲಹಂಕ ಯಲಹಂಕ ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವರಿಗೆ ವಿಜಯದಶಮಿ ಹಬ್ಬದ ಪ್ರಯುಕ್ತ ಶ್ರೀ ವೆಂಕಟೇಶ್ವರ ಅಲಂಕಾರವನ್ನು ಅರ್ಚಕರಾದ ರಾಘವೇಂದ್ರ ಸ್ವಾಮಿಗಳು ಮಾಡಿದರು ಈ ಸಂದರ್ಭದಲ್ಲಿ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾದರು